Public App Logo
Profile Picture

Pavithra Kolar

@pavithrak
33611Followers
2Following
ಕೋಲಾರ: ಹಳೆ ಬಸ್‌ನಿಲ್ದಾಣಕ್ಕೆ ಭೇಟಿ‌ ನೀಡಿ ಹೂ ಮಾರಾಟಗಾರರ,ಹೂ ಬೆಳೆಗಾರರ ಸಮಸ್ಯೆ ಆಲಿಸಿದ   ಸಂಸದ  ಮಲ್ಲೇಶ ಬಾಬು#
ಬಂಗಾರಪೇಟೆ: ಬೇತಮಂಗಲ ಪಾಲಾರ್ ನದಿಗೆ ಬಾರಿ ಪ್ರಮಾಣದಲ್ಲಿ ನೀರು ಬರುವುದನ್ನು ವೀಕ್ಷಣೆ ಮಾಡಿದ ಶಾಸಕಿ ರುಪಕಲಾ ಶಶಿಧರ್
ಬಂಗಾರಪೇಟೆ: ಶೂ ಎಸೆಯುವ ಯತ್ನ ಮನುವಾದದ ಬೆಂಬಲಿಗರ ಷಡ್ಯಂತ್ರದ ಭಾಗ:ನಗರದಲ್ಲಿ 
ಕರ್ನಾಟಕ ದಲಿತ ರೈತ ಸೇನೆ ರಾಜ್ಯಾಧ್ಯಕ್ಷ ಹುಣಸನಹಳ್ಳಿ ವೆಂಕಟೇಶ್
ಕೋಲಾರ: ರಾತ್ರಿ ಬಿದ್ದ ಮಳೆಗೆ ನಗರದಿಂದ ಖಾದ್ರಿಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಅಂಡರ್ ಪಾಸ್ 
ಸಂಪೂರ್ಣ ಜಲಾವೃತ
ಕೋಲಾರ: ಗ್ರಾಹಕರ ಸೋಗಿನಲ್ಲಿ 6 ಲಕ್ಷರೂ ಮೌಲ್ಯದ ಚಿನ್ಬದ ಸರ ಕಳವು ಮಹಿಳಾ ಆರೋಪಿಗಳನ್ನು ಬಂಧಿಸಿದ ನಗರ ಪೊಲೀಸರು
ಮಾಲೂರು: ಫಸ್ಟ್ ಫೇಸ್ ನಲ್ಲಿ ಕಟ್ಟಿರುವ ಮನೆಗಳಿಗೆ ಪ್ಲಾನ್ ಸ್ಯಾಂಕ್ಷನ್ ಇಲ್ಲದೆ ವಿದ್ಯುತ್ ನೀಡಲು ಕ್ಯಾಬಿನೆಟ್ ತೀರ್ಮಾನ:ನಗರದಲ್ಲಿ ಡಿಕೆಶಿ
ಬಂಗಾರಪೇಟೆ: ಮಿಟ್ಟೂರು ಗ್ರಾಮದಲ್ಲಿ ಗೋಮಾಳ ಜಮೀನಿನಲ್ಲಿ ಬಡವರಿಗೆ ಮನೆ ಮಾಡಿಕೊಡಲು‌ ಆಗ್ರಹಿಸಿ ಶಾಂತಿಯುತ ಪ್ರತಿಭಟನೆ
ಕೋಲಾರ: ನಗರದ ಯೋಧರ ಸ್ಮಾರಕದ ಬಳಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ
ಬಂಗಾರಪೇಟೆ: ಮನೆ ಇಲ್ಲದವರಿಗೆ ಮನೆ ನಿರ್ಮಿಸಿ ಕೊಡುವುದೇ ನಮ್ಮ ಮೂಲ ಉದ್ದೇಶ ಕದರೇನಹಳ್ಳಿಯಲ್ಲಿ ಮಿಸ್ಟರ್ ಕೂಪರ್ ಕಂಪನಿಯ ಉಪಾಧ್ಯಕ್ಷ ಗೌತಮ್ ಶರ್ಮ
ಕೋಲಾರ: ಕರ್ನಾಟಕ ರಿಪಬ್ಲಿಕನ್ ಸಂಘಟನೆ ನೇತೃತ್ವದಲ್ಲಿ ಪಶು ವೈದ್ಯಧಿಕಾರಿಗಳ ಅಕ್ರಮವನ್ನು ಖಂಡಿಸಿ ನಗರದಲ್ಲಿ  ಪ್ರತಿಭಟನೆ
ಬಂಗಾರಪೇಟೆ: ಬಿಜೆಪಿ‌ ಬೆಂಬಲಿತರು ಬೆಳಸಿದ ಸಂಸ್ಥೆ ಟಿಎಪಿಸಿಎಂಎಸ್‌:ನಗರದಲ್ಲಿ 
ಬಿಜೆಪಿ‌ ಜಿಲ್ಲಾ‌ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್
ಕೋಲಾರ: ಧರ್ಮಸ್ಥಳ ಸೌಜನ್ಯ ಹತ್ಯೆ ಪ್ರಕರಣ:ಆರೋಪಿಗಳಿಗೆ ಶಿಕ್ಷೆಗೆ ಆಗ್ರಹಿಸಿ ನಗರದಲ್ಲಿ ಪ್ರಗತಿಪರ  ಸಂಘಟನೆಗಳ ಪ್ರತಿಭಟನೆ
ಕೋಲಾರ: ತಲೆ ಮೇಲೆ ಕಲ್ಲುಎತ್ತಿ ಹಾಕಿ ನನ್ನ ತಂಗಿಯನ್ನ ಕೊಲೆ ಮಾಡಿದ್ದಾರೆ: ನಗರದಲ್ಲಿ ಚಿಕ್ಕಮುನಿಯಪ್ಪ
ಬಂಗಾರಪೇಟೆ: ತಾಲೂಕಿನ ನಲ್ಲೂರಿನಲ್ಲಿ
ಚಿಕನ್ ಬಿರಿಯಾನಿಗೆ ಮುಗ್ಗಿಬಿದ್ದ ಜನರು
ಶ್ರೀನಿವಾಸಪುರ: ಅಬಕಾರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷದಿಂದ
ಶಾಲೆಯ ಬಳಿ ಬಾರ್:ನಗರದಲ್ಲಿ ಸ್ಥಳೀಯರ ಆಕ್ರೋಷ
ಬಂಗಾರಪೇಟೆ: ನ್ಯಾಯಾಧೀಶರ ಮೇಲೆ,ಶೂ ಎಸೆದಿರುವುದನ್ನು ಖಂಡಿಸಿ
ಸೂಕ್ತ ಕ್ರಮವಹಿಸುವಂತೆ ಆಗ್ರಹಿಸಿ ನಗರದಲ್ಲಿ ದಲಿತ ಸಮಾಜ ಸೇನೆ ವತಿಯಿಂದ ಪ್ರತಿಭಟನೆ
ಮುಳಬಾಗಿಲು: ಯಳಚೇಪಲ್ಲಿ ಗ್ರಾಮಕ್ಕೆ ಭೇಟಿ  ನೀಡಿ ಮೃತ ಬಾಲಕಿಯರ ಕುಟುಂಬಕ್ಕೆ ಸಾಂತ್ವಾನ ಹೇಳಿದ 
ಶಾಸಕ ಸಮೃದ್ದಿ ಮಂಜುನಾಥ್
ಬಂಗಾರಪೇಟೆ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮೇಲೆ ಚಪ್ಪಲಿ ಎಸೆತ ಖಂಡನೀಯ:ನಗರದಲ್ಲಿ ಸಚಿವ ಸತೀಶ್ ಜಾರಕಿಹೊಳಿ
ಮುಳಬಾಗಿಲು: ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರು ಶವವಾಗಿ ಪತ್ತೆ ಪ್ರಕರಣದಲ್ಲಿ ಟ್ವಿಸ್ಟ್
ಬಂಗಾರಪೇಟೆ: ಸಮನ್ವಯತೆ ಕೊರತೆಯಿಂದ ಸರಳ ವಾಲ್ಮಿಕಿ‌ಜಯಂತಿ ಆಚರಣೆ:ನಗರದಲ್ಲಿ ಶಾಸಕ ಎಸ್ ಎನ್ ನಾರಾಯಣ ಸ್ವಾಮಿ
ಕೋಲಾರ: ಕೋಲಾರದಲ್ಲಿ ಅದ್ದೂರಿ ವಾಲ್ಮಿಕಿ ಜಯಂತಿ
ಕೋಲಾರ: ನಗರದ ಶ್ರೀ ಕೃಷ್ಣ ದೇವಾಲಯಲಯದ ಗುದ್ದಲಿ ಪೂಜೆ ಕಾರ್ಯಕ್ರಮ
ಕೋಲಾರ: ಹಳ್ಳಕೊಳ್ಳಗಳಿಂದ ತುಂಬಿರುವ ನಗರದ ಬೈಪಾಸ್ ಬ್ರಿಡ್ಜ್ ಬಳಿಯ ರಸ್ತೆಯ ಬಗ್ಗೆ ಅಧಿಕಾರಿಗಳೇ ಗಮನಿಸಿ:ಸಾರ್ವಜನಿಕರ ಆಗ್ರಹ
ಬಂಗಾರಪೇಟೆ: ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಕೂಟಕ್ಕೆ ಬಹುಮತ:ನಗರದಲ್ಲಿ
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್
ಬಂಗಾರಪೇಟೆ: ಬಂಗಾರಪೇಟೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಸಾಮೊಹಿಕವಾಗಿ  ಉಮೇದುವಾರಿಕೆ ಸಲ್ಲಿಕೆ