ಮಾಲೂರು: ಫಸ್ಟ್ ಫೇಸ್ ನಲ್ಲಿ ಕಟ್ಟಿರುವ ಮನೆಗಳಿಗೆ ಪ್ಲಾನ್ ಸ್ಯಾಂಕ್ಷನ್ ಇಲ್ಲದೆ ವಿದ್ಯುತ್ ನೀಡಲು ಕ್ಯಾಬಿನೆಟ್ ತೀರ್ಮಾನ:ನಗರದಲ್ಲಿ ಡಿಕೆಶಿ
Malur, Kolar | Oct 10, 2025 ಮಾಲೂರು ಮಾರಿಕಾಂಬಾ ದರ್ಶನಕ್ಕೆ 25 ವರ್ಷಗಳ ಬಳಿಕ ಬಂದಿದ್ದೇನೆ ಎಂದು ಉಪ ಮುಖ್ಯಮಂತ್ರಿ ಗಳಾದ ಡಿಕೆ ಶಿವಕುಮಾರ್ ತಿಳಿಸಿದ್ರು.ಗುರುವಾರ ಮಾಲೂರಿನಲ್ಲಿ ಮಾರಿಕಾಂಬ ದೇವಟಲಯಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆದು ನಙತೆ ಮಾದ್ಯಮಗಳಿಗೆ ಪ್ರತಿಕ್ರಯಿಸಿದ ಅವರು ನೀವು ಸಿಎಂ ಆಗುವ ವಿಚಾರದ ಬಗ್ಗೆ ತಿಳಿಸಿಎಂದು ಮಾದ್ಯಮದವರ ಪ್ರೆಶ್ನೆಗಳಿಗೆ,ನಾನು ಸಿಎಂ ಆಗುವ ವಿಚಾರ ಇರಲಿ ಎಂದು ಉತ್ತರಿಸಿ,30*40 ಸೈಟ್ ನಲ್ಲಿ ನಿವೇಶನ ಕಟ್ಟಿರುವವರಿಗೆ ಸಿಹಿ ಸುದ್ದಿ ನೀಡ್ತಿದ್ದೇವೆ.ಇವತ್ತಿನ ಕ್ಯಾಬಿನೆಟ್ ನಲ್ಲಿ ತೀರ್ಮಾನವಾಗಿದೆ.ಫಸ್ಟ್ ಫೇಸ್ ನಲ್ಲಿ ಕಟ್ಟಿರುವ ಮನೆಗಳಿಗೆ ಪ್ಲಾನ್ ಸ್ಯಾಂಕ್ಷನ್ ಇಲ್ಲದೆ ವಿದ್ಯುತ್ ನೀಡಲು ತೀರ್ಮಾನಿಸಲಾಗಿದೆ ಎಂದ್ರು