ಬಂಗಾರಪೇಟೆ: ಮಿಟ್ಟೂರು ಗ್ರಾಮದಲ್ಲಿ ಗೋಮಾಳ ಜಮೀನಿನಲ್ಲಿ ಬಡವರಿಗೆ ಮನೆ ಮಾಡಿಕೊಡಲು ಆಗ್ರಹಿಸಿ ಶಾಂತಿಯುತ ಪ್ರತಿಭಟನೆ
ಕೆಜಿಎಫ್ ತಾಲ್ಲೂಕಿನ ಬೇತಮಂಗಲ ಹೋಬಳಿಯ ಟಿ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಶಾಪ್ತಿಗೆ ಬರುವ ಐಸಂದ್ರ ಮಿಟ್ಟೂರು ಗ್ರಾಮದ ಸರ್ವೇ ನಂಬರ್ 147 ರಲ್ಲಿ ಗುರುವಾರ ಗೋಮಾಳ ಜಮೀನು 50ಎಕರೆ ಜಮೀನಿನಲ್ಲಿ ಬಡವರಿಗೆ ದಲಿತರಿಗೆ ಭೂಮಿ ಮತ್ತು ಸೈಟ್ ನೀಡಬೇಕೆಂದು ಡಾ॥ಬಿ ಆರ್ ಅಂಬೇಡ್ಕರ್ ಯುವ ವೇದಿಕೆ ಕರ್ನಾಟಕ ಸಂಘಟನೆಯಿಂದ ಶಾಂತಿಯುತ ಹೋರಾಟ ಮಾಡಲಾಯಿತು.