ಬಂಗಾರಪೇಟೆ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮೇಲೆ ಚಪ್ಪಲಿ ಎಸೆತ ಖಂಡನೀಯ:ನಗರದಲ್ಲಿ ಸಚಿವ ಸತೀಶ್ ಜಾರಕಿಹೊಳಿ
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮೇಲೆ ಚಪ್ಪಲಿ ಎಸೆತ ಕುರಿತು ನಗರದಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಬುಧವಾರ ಪ್ರತಿಕ್ರಿಯೆ ನೀಡಿದ್ದಾರೆ.ಅದು ಆಗಬಾರದಾಗಿತ್ತು,ಸಿಎಂ ಕೂಡ ಘಟನೆ ಕುರಿತು ಕಠಿಣ ಶಬ್ದಗಳಲ್ಲಿ ಖಂಡನೆ ಮಾಡಿದ್ದಾರೆ.ಗವಾಯಿ ಅವರು ದೊಡ್ಡ ಮನಸು ಅವರೇ ಹೇಳಿದ್ದಾರೆ.ಮಾಡಿದವರು ಪಶ್ಚಾತಾಪ ಪಡಿಲೆಂದು ಅವರೇ ಹೇಳಿದ್ದಾರೆ.ನಾನೇ ಐದು ವರ್ಷ ಸಿಎಂ ಆಗಿ ಮುಂದುವರೆಯುತ್ತೇನೆ ಎಂದು ಸಿಎಂ ಹೇಳಿಕೆ ಕುರಿತು. ಅವರನ್ನೇ ನೀವು ಕೇಳಿ,ಅವರು ಹೇಳಿದ ಮೇಲೆ ಮುಗಿತ್ತಲ್ಲವಾ. ಸಿಎಂ ಹೇಳಿದ ಮೇಲೆ ನಾವು ಹೇಳುವ ಅವಶ್ಯಕತೆ ಇಲ್ಲ.ಡಿ.ಕೆ.ಶಿವಕುಮಾರ್ ಅವರು ಸಹ ಸಿಎಂ ರೇಸ್ ನಲ್ಲಿರುವ ಕುರಿತು.ಹೈಕಮಾಂಡ್ ಇದರ ಬಗ್ಗೆ ನಿರ್ದಾರ ತೆಗೆದುಕೊಳ್ಳಲಿದೆ ಎಂದ್ರು