Public App Logo
Profile Picture

Satish Busa

@sathishbk9
12602Followers
30Following
ಮಂಡ್ಯ: ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಸಾಕಷ್ಟು ಚುನಾವಣಾ ಏಳು ಬೀಳು ನೋಡಿದೆ: ಸ್ವರ್ಣಸಂದ್ರದಲ್ಲಿ ನಿಖಿಲ್ ಕುಮಾರಸ್ವಾಮಿ
ಮಂಡ್ಯ: ಸವಿತಾ ಸಮಾಜದ ವಿರುದ್ದ ವಿ. ಪ ಸದಸ್ಯ ಸಿ.ಟಿ ರವಿ ಅವಹೇಳನ ಹೇಳಿಕೆ ಖಂಡಿಸಿ ನಗರದಲ್ಲಿ ಪ್ರತಿಭಟನೆ
ಮಂಡ್ಯ: ಹೆಚ್.ಮಲ್ಲಿಗೆರೆಯಲ್ಲಿ ಶಿರಡಿಗೆ ತೆರಳಿದ್ದ ಮಹಿಳೆ ಮನೆಗೆ ಕನ್ನ,  ₹ 6.24 ಲಕ್ಷದ ಚಿನ್ನಾಭರಣ ನಗದು ದೋಚಿರುವ ಕಳ್ಳರು
ಮದ್ದೂರು: ಸೋಮನಹಳ್ಳಿಯ ಸೋಮೇಶ್ವರ ರಸಗೊಬ್ಬರ ಮಿಶ್ರಣ ಘಟಕದಲ್ಲಿ ಐಪಿಎಲ್ ಕಂಪನಿಯ 147 ಟನ್ ರಸಗೊಬ್ಬರ, 64750 ಹೊಸ ಖಾಲಿ ಚೀಲ ವಶ
ಶ್ರೀರಂಗಪಟ್ಟಣ: ಶ್ರೀನಿವಾಸ ಅಗ್ರಹಾರದಲ್ಲಿ  ಮನೆ ಮುಂದೆ ಬೆಳೆದಿದ್ದ 3 ಲಕ್ಷ ರೂ. ಬೆಲೆ ಬಾಳುವ ಗಾಂಜಾ ವಶ
ಶ್ರೀರಂಗಪಟ್ಟಣ: ಪಾಲಹಳ್ಳಿ ಬಳಿ ಟಿಪ್ಪರ್ ಹಾಗೂ ಇನೋವ ಕಾರು ನಡುವೆ ಡಿಕ್ಕಿ, ಹೊತ್ತಿ ಉರಿದ ಕಾರು ,ಚಾಲಕ ಸಜೀವ ದಹನ
ಮಂಡ್ಯ: ಅನುಸೂಚಿತ ಜಾತಿ ಮತ್ತು ಬುಡಕಟ್ಟು ಸಮುದಾಯಗಳ ಜೊತೆ ಆಯೋಗ ಸದಾ ಇರುತ್ತದೆ: ನಗರದಲ್ಲಿ ಅಧ್ಯಕ್ಷ ಡಾ.ಎಲ್ ಮೂರ್ತಿ
ಮಂಡ್ಯ: ನಗರದಲ್ಲಿ ಅಪ್ಪು ಪುಣ್ಯಸ್ಮರಣೆ ಪ್ರಯುಕ್ತ ರಕ್ತದಾನ: ಡಿಸಿ, ಶಾಸಕ ಭಾಗಿ
ನಾಗಮಂಗಲ: ಮಗನನ್ನು ಗೆಲ್ಲಿಸಲು ಸಚಿವ ಚಲುವರಾಯಸ್ವಾಮಿ ಕುತಂತ್ರ ರಾಜಕಾರಣ: ಕದಬಹಳ್ಳಿಯಲ್ಲಿ ಮಾಜಿ ಶಾಸಕ ಸುರೇಶ್ ಗೌಡ
ಕೃಷ್ಣರಾಜಪೇಟೆ: ಶೀತಪೀಡಿತ ಗ್ರಾಮಗಳ ರೈತರಿಗೆ ಪರಿಹಾರ ನೀಡಲು ವಿಳಂಬ, ಕೋರ್ಟ್ ಆದೇಶದಂತೆ ಕೆ.ಆರ್. ಪೇಟೆ ಹೇಮಾವತಿ ನೀರಾವರಿ ಇಲಾಖೆ ಕಛೇರಿ ಸಾಮಗ್ರಿ ಜಪ್ತಿ
ಮಂಡ್ಯ: ಹೈಕಮಾಂಡ್ ನಿರ್ದೇಶನದಂತೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ: ನಗರದಲ್ಲಿ ಸಚಿವ ಎನ್‌.ಚಲುವರಾಯಸ್ವಾಮಿ
ಪಾಂಡವಪುರ: ಬಿಂಡಹಳ್ಳಿಯಲ್ಲಿ ವಾಟ್ಸಪ್'ನಲ್ಲಿ ಬಂದ ಎಪಿಕೆ ಲಿಂಕ್ ಓಪನ್ ಮಾಡಿದ ವ್ಯಕ್ತಿಯ ₹ 2.43 ಲಕ್ಷ ಕಳವು
ಮಂಡ್ಯ: ಎಂಡಿಸಿಸಿ ಬ್ಯಾಂಕ್ ಚುನಾವಣೆ, ಕಾಂಗ್ರೆಸ್ ಬೆಂಬಲಿತ 8 ನಿರ್ದೇಶಕರ ಅವಿರೋಧ ಆಯ್ಕೆ
ಮಂಡ್ಯ: ಕನ್ನಲಿ ಈಶ್ವರ ದೇವಾಲಯದ ಬಳಿ ನಡೆದಿರುವ ಬಾಲ್ಯವಿವಾಹ ಸಂಬಂಧ ಇಬ್ಬರ ವಿರುದ್ದ ಪ್ರಕರಣ ದಾಖಲು
ಮಂಡ್ಯ: ರೈತನ ಟ್ರ್ಯಾಕ್ಟರ್ ಸೀಜ್, ನಗರದ ಕೋಟಕ್ ಮಹೇಂದ್ರ ಬ್ಯಾಂಕ್ ಗೆ ರೈತರ ಮುತ್ತಿಗೆ
ಶ್ರೀರಂಗಪಟ್ಟಣ: ಮಂಡ್ಯ ಕೊಪ್ಪಲು ಕಾವೇರಿ ನದಿಯಲ್ಲಿ ಮುಳುಗಿ ಮೈಸೂರಿನ ವ್ಯಕ್ತಿ ನಾಪತ್ತೆ, ಶವಕ್ಕಾಗಿ ಹುಡುಕಾಟ
ಮಳವಳ್ಳಿ: ಹಾಡ್ಲಿ ಸರ್ಕಲ್ ವರ್ಕ್'ಶಾಪ್'ನಲ್ಲಿ  ಕೆಲಸಗಾರರಿಬ್ಬರಿಂದ ₹ 3.20 ಲಕ್ಷ ಬೆಲೆ ಬಾಳುವ ಕಾಪರ್ ವೈರ್, ಕೇಬಲ್ ಕಳ್ಳತನ
ಮಂಡ್ಯ: ಭಾರತೀಯ ಸೇನೆಯಲ್ಲಿದ್ದ ಯೋಧ ಲೋಕೇಶ್  ಅನಾರೋಗ್ಯದಿಂದ ಸಾವು, ಮೈಲಾರ ಪಟ್ಟಣದಲ್ಲಿ ಅಂತಿಮ ಸಂಸ್ಕಾರ
ಮಂಡ್ಯ: ಅಸಮಾನತೆ ವ್ಯವಸ್ಥೆಯೇ ನಮ್ಮ ಶತ್ರು: ನಗರದಲ್ಲಿ ನಟ ಚೇತನ್
ಮಂಡ್ಯ: ಅ.27 ಮತ್ತು 28ರಂದು ಸೆಸ್ಕ್ ಆನ್‌ಲೈನ್‌ ಸೇವೆಗಳು ಅಲಭ್ಯ: ನಗರದಲ್ಲಿ ಇಇ ಮಾಹಿತಿ
ಮಂಡ್ಯ: HDK ಸಿಎಂ ಆಗಿದ್ದೇ ಮ್ಯಾಜಿಕ್:  ಪಟ್ಟಣದಲ್ಲಿ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಲೇವಡಿ
ಮಂಡ್ಯ: ಸಾತನೂರಿನಲ್ಲಿ ಬುದ್ದಿಮಾಂದ್ಯೆ ಮೇಲೆ ಅತ್ಯಾಚಾರ, ಗ್ರಾಮಾಂತರ ಪೊಲೀಸರ ಎಡವಟ್ಟಿನಿಂದ ಎಫ್ ಐ ಆರ್ ತಡ
ಮಂಡ್ಯ: 17 ಪ್ರಕರಣದ ರೌಡಿ ವಿರುದ್ದ ಗೂಂಡಾ ಕಾಯ್ದೆಯಡಿ ಬಳ್ಳಾರಿ ಜೈಲಿಗೆ ದಾಖಲು: ನಗರದಲ್ಲಿ ಎಸ್ಪಿ‌ ಮಾಹಿತಿ
ಮಂಡ್ಯ: ನಗರದಲ್ಲಿ ಗ್ರಾಹಕನ ಸೋಗಿನಲ್ಲಿ ಬಂದವನಿಂದ ಗಿಪ್ಟ್ ಅಂಗಡಿಯಲ್ಲಿ ಸ್ಮಾರ್ಟ್ ವಾಚ್ ಕಳ್ಳತನ, ಸಿಸಿ ಕ್ಯಾಮರಾದಲ್ಲಿ ಸೆರೆ
ಶ್ರೀರಂಗಪಟ್ಟಣ: ಬಲಮುರಿಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸರಗೂರಿನ ಯುವಕ ಸಾವು