Public App Logo
Profile Picture

ಹರ್ಷಾ ವರ್ಷಾ

@bhagathmourya
1016Followers
10Following
ರಾಯಚೂರು: ನಗರದಲ್ಲಿ ದಸರಾ ಹಬ್ಬದ ಸಡಗರ; ನಾನಾ ವೇಷಧಾರಿಗಳಿಂದ ಭರ್ಜರಿ ನೃತ್ಯ
ರಾಯಚೂರು: ಮಾರೆಮ್ಮ ಕ್ಯಾಂಪಿನಲ್ಲಿ ದೇವಿ ರಥೋತ್ಸವ ಅದ್ಧೂರಿ; ನಾರಿಯರು ಎಳೆದರು ತೇರು; ವಿಡಿಯೋ ನೋಡಿ
ರಾಯಚೂರು: ಸುಲ್ತಾನಪುರ ಶ್ರೀ ಪಂಚಾಕ್ಷರಿ ಬ್ರಹನ್ಮಠದಲ್ಲಿ ಪುರಾಣ ಪ್ರವಚನ ಸಮಾರೋಪ; ಮಾಜಿ ಶಾಸಕ ಭಾಗಿ
ಸಿಂಧನೂರು: ಸುಲ್ತಾನಪುರ ಗ್ರಾಮದ ರಸ್ತೆ ರಸ್ತೆಯಲ್ಲ, ಇದೊಂದು ಕೆಸರು ಗದ್ದೆ; ಹಾಳಾದ ರಸ್ತೆ ಅಭಿವೃದ್ಧಿ ಯಾವಾಗ
ರಾಯಚೂರು: ನಗರದ ಸಬ್ ರಜಿಸ್ಟಾರ್ ಕಚೇರಿಯಲ್ಲಿ ಟೈಲ್ಸ್ ಛಿದ್ರ ಛಿದ್ರ; ಕಳಪೆ ಕಾಮಗಾರಿಗೆ ಸಾಕ್ಷಿಯಾದ ಸಬ್ ರಜಿಸ್ಟರ್ ಆಫೀಸ್
ರಾಯಚೂರು: ನಗರದಲ್ಲಿ ನವರಾತ್ರಿ ಹಬ್ಬದ ಖರೀದಿ ಜೋರು; ಬಾಳೆದಿಂಡು ಹೂಗಳ ದರ ದುಪ್ಪಟ್ಟು: ಖರೀದಿ ಅನಿವಾರ್ಯ ಎಂದ ಗ್ರಾಹಕರು
ರಾಯಚೂರು: ನಗರದಲ್ಲಿ ಸಿಎಂ ವೈಮಾನಿಕ ಸಮೀಕ್ಷೆಯನ್ನ ಅಣಕಿಸಿದ ಬಿಜೆಪಿ ಮುಖಂಡ ಛಲವಾದಿ ನಾರಾಯಣ ಸ್ವಾಮಿ
ರಾಯಚೂರು: ಜಿಲ್ಲೆಯಲ್ಲಿ  ಬೆಳೆ ಹಾನಿ ಪ್ರದೇಶಗಳಿಗೆ ಉಸ್ತುವಾರಿ ಮಂತ್ರಿಗಳಿಂದ ಸ್ಪಾಟ್ ವಿಸಿಟ್ ನಾಳೆ; ಅ.1 ಕ್ಕೆ ಸಚಿವರ ಹೈವೋಲ್ಟೇಜ್ ಮೀಟಿಂಗ್
ರಾಯಚೂರು: ಜಿಲ್ಲೆಯ ಬೋರ್ಡ್ ಇರದ ಬಸ್ಸಿನಲ್ಲಿ ಪ್ರಯಾಣಿಕರು ಬಸ್ ಕಂಡಕ್ಟರ್ ನಡುವೆ ಮಾತಿನ ಚಕಮಕಿ; ಯಾಕೆ ಗೊತ್ತಾ
ಸಿಂಧನೂರು: ನಗರಕ್ಕೆ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಆಗಮನ; ಯುವ ದಸರಾದಲ್ಲಿ ದೂಳೆಬ್ಬಿಸಲಿರುವ ಗಾಯಕ
ರಾಯಚೂರು: ನಗರದ ದಸರಾ ಉತ್ಸವದಲ್ಲಿ ಕುಣಿದು ಕುಪ್ಪಳಿಸಿದ ತಹಶೀಲ್ದಾರ, ಪೌರಾಯುಕ್ತ; ಕುಲದಲ್ಲಿ ಕೀಳ್ಯಾವುದೋ ಹಾಡಿಗೆ ಭರ್ಜರಿ ಡ್ಯಾನ್ಸ್
ರಾಯಚೂರು: ನಗರದ ಹಲವೆಡೆ ಮಹಾನಗರ ಪಾಲಿಕೆ ಆಯುಕ್ತರಿಂದ ಸರ್ಪ್ರೈಸ್ ವಿಸಿಟ್; ಅಧಿಕಾರಿ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ
ಮಾನ್ವಿ: ಪಟ್ಟಣದ ಬಸ್ ನಿಲ್ದಾಣದ ಮೇಲ್ಛಾವಣಿಯಿಂದ ಮಳೆ‌ ನೀರು ಬಂದದ್ಹೇಗೆ; ರೊಚ್ಚಿಗೆದ್ದ ಪ್ರಯಾಣಿಕರು ಮಾಡಿದ್ದೇನು
ರಾಯಚೂರು: ಡೊಂಗ ರಾಂಪುರ ಗ್ರಾಮದಲ್ಲಿ ನಾಯಿಯನ್ನ ತಿಂದು ಹಾಕಿದ ಚಿರತೆ; ಎಷ್ಟು ಹಿಡಿದರೂ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಚಿರತೆ
ರಾಯಚೂರು: ಎನ್ ಹೊಸೂರು ಸೇತುವೆ ಮತ್ತೆ ಕೊಚ್ಚಿಹೋಯ್ತು; ರಣಭೀಕರ ಮಳೆಗೆ ಅಲ್ಲೋಲ ಕಲ್ಲೋಲ
ರಾಯಚೂರು: ಜಿಲ್ಲೆಯಲ್ಲಿ ಎಡಬಿಡದೆ‌ ಸುರಿಯುತ್ತಿರುವ ಮಳೆಗೆ ಹತ್ತಿ, ಭತ್ತ, ತೊಗರಿ ಮತ್ತು ಈರುಳ್ಳಿ ಬೆಳೆ ನಾಶ; ರೈತ ಕಂಗಾಲು
ರಾಯಚೂರು: ಕೃಷ್ಣಾನದಿ ಪಾತ್ರದಲ್ಲಿ ಮತ್ತೆ ಪ್ರವಾಹ ಭೀತಿ; 1.25 ಲಕ್ಷ ಕ್ಯೂಸೆಕ್ ನೀರು ನದಿಗೆ ರಿಲೀಸ್
ರಾಯಚೂರು: ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಿರಿಯ ಕಟ್ಟಾಳು ಇನ್ನಿಲ್ಲ
ರಾಯಚೂರು: ನಗರದಲ್ಲಿ ಬೈಕ್ ಸ್ಕಿಡ್ ಆಗಿ ನೆಲಕ್ಕೆ ಬಿದ್ದ ಬೈಕ್ ಸವಾರ; ತಪ್ಪಿದ ಅನಾಹುತ
ರಾಯಚೂರು: ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ; ಮುಂದಿನ 10 ದಿನಗಳಲ್ಲಿ  5000 ಶಿಕ್ಷಕರ ನೇಮಕಕ್ಕೆ ಸಂಪುಟ ತೀರ್ಮಾನ
ರಾಯಚೂರು: ನಗರದಲ್ಲಿ ಮನೆಗೋಡೆ ಕುಸಿದು ಸ್ಥಳದಲ್ಲಿಯೇ ಮೃತಪಟ್ಟ ನತದೃಷ್ಟ ವೃದ್ಧೆ; ಇನ್ನಿಬ್ಬರಿಗೆ ಸಣ್ಣ ಪುಟ್ಟ ಗಾಯ
ರಾಯಚೂರು: ಮುರಾನಪುರದಲ್ಲಿ ಸಾರಿಗೆ ಬಸ್ ಟೈಯರ್ ಭಯಾನಕ ರೀತಿಯಲ್ಲಿ ಬ್ಲಾಸ್ಟ್; ವೃದ್ಧ ಪ್ರಯಾಣಿಕನ ಕಾಲು ಮುರಿತ; ಇನ್ನಿತರ ಪ್ರಯಾಣಿಕರಿಗೆ ಗಾಯ
ರಾಯಚೂರು: ಜಿಲ್ಲೆಯಲ್ಲಿ ಒಟ್ಟು 12 ಕೇಸ್ ಗಳಿಂದ 7 ಕೆಜಿ 100 ಗ್ರಾಂ ಗಾಂಜಾ ವಶಕ್ಕೆ ಪಡೆದ ಖಾಕಿ; ಎಸ್ಪಿ ನೇತೃತ್ವದಲ್ಲಿ ವಿಲೇವಾರಿ
ರಾಯಚೂರು: ಜಿಲ್ಲೆಯಲ್ಲಿ ನಿರಂತರ ಮಳೆಗೆ ಕೊಚ್ಚಿ ಹೋದ ರಸ್ತೆ; ಹಂಚಿನಾಳ ಗ್ರಾಮದ ಸಂಪರ್ಕ‌‌ ಕಡಿತ
ರಾಯಚೂರು: ಜಿಲ್ಲೆಯ ನೂತನ ನ್ಯಾಯಾಲಯಕ್ಕೆ ಅನುದಾನ ಬಿಡುಗಡೆ ಮಾಡಲು ಸಚಿವರುಗಳಿಗೆ ವಕೀಲರ ಸಂಘದ ಮನವಿ