Public App Logo
Jansamasya
Janmashtami
News
पुलिस
Maharashtra
बॉलीवुड
Bjp
National
Police
Bihar
India
कांग्रेस
Congress
Modi
Delhi
Viral
Rajasthan
Bollywood
दिल्ली
Patna
Breakingnews
Madhya_pradesh
अनिल
Cm
Pmmodi
Rahulgandhi
यूपी
कानपुर
Pm
Uttarpradesh

ರಾಯಚೂರು: ನಗರದಲ್ಲಿ ಮನೆಗೋಡೆ ಕುಸಿದು ಸ್ಥಳದಲ್ಲಿಯೇ ಮೃತಪಟ್ಟ ನತದೃಷ್ಟ ವೃದ್ಧೆ; ಇನ್ನಿಬ್ಬರಿಗೆ ಸಣ್ಣ ಪುಟ್ಟ ಗಾಯ

Raichur, Raichur | Sep 27, 2025
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದ ನಗರದ ಗಂಜ್ ವೃತ್ತದ ಬಳಿಯ ಹಳೆ ಮನೆಯ ಮೇಲ್ಚಾವಣೆ,ಗೋಡೆ ಕುಸಿದು ವೃದ್ದೆ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಮೃತಪಟ್ಟ ವೃದ್ಧೆಯನ್ನು ಈಶಮ್ಮ ಅಂದಾಜು(60) ಎಂದು ಹೇಳಲಾಗಿದ್ದು, ಮನೆಯಲ್ಲಿ ತಾಯಪ್ಪ ಹಾಗೂ ಇನ್ನೊಬ್ಬ ಮಹಿಳೆ ಬದುಕುಳಿದಿದ್ದಾರೆ. ಹಳೆಯ ಮನೆಯಾಗಿದ್ದರಿಂದ ಗಾಳಿ ಮಳೆಗೆ ಮನೆ ಕುಸಿದಿದ್ದು ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ ಹಿನ್ನೆಲೆಯಲ್ಲಿ ಠಾಣೆಯ ಎಫ್ ಎಸ್ ಒ ರಾಜು, ಎಎಫ್ ಎಸ್ಒ ನರಸಪ್ಪ, ರಂಗಪ್ಪ, ಡಿ.ಕೆ ಶ್ರೀನಿವಾಸ ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಇಬ್ಬರನ್ನು ರಕ್ಷಿಸಿದ್ದು ವಯಸ್ಸಾದ ಈಶಮ್ಮ ಕಟ್ಟಡದ ಅವಶೇಷಗಳಡಿ ಸಿಲುಕಿ ಅವರು ತೀವ್ರಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾ