Public App Logo
Profile Picture

Ramesh Pujar

@rameshpujarsindgi
2236Followers
4Following
ಸಿಂದಗಿ: ಮಲಘಾಣ ಗ್ರಾಮದ ಸೌಂದರ್ಯ ಹಚಡದ ದ್ವಿತೀಯ ಪಿಯುಸಿಯ ಕಲಾ ವಿಭಾಗದ ಫಲಿತಾಂಶದಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನವನ್ನು ಗಳಿಸಿದ್ದಾಳೆ.
ಸಿಂದಗಿ: ಯರಗಲ್ ಬಿ.ಕೆ. ಗ್ರಾಮದಲ್ಲಿ ಕಾಳಿಕಾದೇವಿ ಜಾತ್ರಾ ಮಹೋತ್ಸವದಲ್ಲಿ ಶಾಸಕ ಅಶೋಕ ಮನಗೂಳಿ ಭಾಗಿ
ಸಿಂದಗಿ: ಪಟ್ಟಣದಲ್ಲಿ ಅನಾವರಣಗೊಳ್ಳಲಿರುವ ಮೂರ್ತಿಗಳನ್ನು ಬೆಂಗಳೂರಿನಲ್ಲಿ ಶಾಸಕ ಅಶೋಕ ಮನಗೂಳಿ ವಿಕ್ಷಿಸಿದರು.
ಸಿಂದಗಿ: ಪಟ್ಟಣದಲ್ಲಿ ಮಾಜಿ ಉಪ ಪ್ರಧಾನಿ ದಿ.ಡಾ.ಬಾಬು ಜಗಜೀವನರಾಮ್ ಅವರ ಜಯಂತಿ ಆಚರಿಸಲಾಯಿತು.
ಸಿಂದಗಿ: ಸಿಂದಗಿ: ಡಂಬಳ ತಾಂಡಾದ ಹೊಲದಲ್ಲಿ ಗುಡಸಲಿಗೆ ಬೆಂಕಿ: ಗುಡಿಸಲು ಬಸ್ಮ, 17 ಕುರಿಗಳ ಸಾವು
ಸಿಂದಗಿ: ಸಾರ್ವಜನಿಕ ರಸ್ತೆಯ ಅತಿಕ್ರಮಣ ತೆರವುಗೊಳಿಸಲು ಆಗ್ರಹಿಸಿ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಬ್ಯಾಕೋಡ್ ರೈತರಿಂದ ಪ್ರತಿಭಟನೆ
ಸಿಂದಗಿ: ಗಟ್ಟು ಗ್ರಾಮದಲ್ಲಿ ಸಿಂದಗಿ ಸದ್ಭಕ್ತರಿಂದ ಶ್ರೀಶೈಲ  ಪಾದಯಾತ್ರಿಗಳಿಗೆ ದಾಸೋಹ
ಸಿಂದಗಿ: ಸಿಂದಗಿ:ತಾಲೂಕಿನ ಯಂಕಂಚಿ, ಮನ್ನಾಪೂರ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ನೀರಾವರಿ ಪಂಪಸೆಟ್ಟಗಳಿಗೆ ಎ.1 ರಿಂದ ಎ.3ರವರೆಗೆ ವಿದ್ಯುತ್ ವ್ಯತ್ಯಯ
ಸಿಂದಗಿ: ಸಿಂದಗಿ: ಬ್ಯಾಕೋಡದಲ್ಲಿ ಶ್ರೀಶೈಲ ಜಗದ್ಗುರು ಡಾ.ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಸಾನಿಧ್ಯದಲ್ಲಿ ಧರ್ಮಸಭೆ ಜರುಗಿತು.
ಸಿಂದಗಿ: ಸಿಂದಗಿ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಿನಲ್ಲಿ ಎ.1 ರಿಂದ ಎ.3ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗುವುದು.
ಸಿಂದಗಿ: ಬಂದಾಳದಲ್ಲಿ ಪುರಾಣ ಪ್ರವಚನ ಸಮಾರಂಭ, ಶಾಸಕ ಅಶೋಕ ಮನಗೂಳಿ ಭಾಗಿ
ಸಿಂದಗಿ: ರಾಂಪೂರದಲ್ಲಿ ಪುರಾಣ ಕಾರ್ಯಕ್ರಮದಲ್ಲಿ ಶಾಸಕ ಅಶೋಕ ಮನಗೂಳಿ ಭಾಗಿ.
ಸಿಂದಗಿ: ಸಿಂದಗಿ:ಬ್ಯಾಕೋಡ ಗ್ರಾಮದಲ್ಲಿ ಗುಡ್ಡಾಪುರ ದಾನಮ್ಮದೇವಿ ವಿವಾಹ ಮಂಗಲೋತ್ಸವ ಜರುಗಿತು.
ಸಿಂದಗಿ: ಸಿಂದಗಿ:ಬ್ಯಾಕೋಡ ಗ್ರಾಮದಲ್ಲಿ ಮುತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಜರುಗಿತು.
ಸಿಂದಗಿ: ಪಟ್ಟಣದ ಆರ್.ಡಿ.ಪಾಟೀಲ ಕಾಲೇಜಿನಲ್ಲಿನ ಲೋಕಸಭೆ ಚುನಾವಣೆ ನಿಮಿತ್ತ ನಿರ್ಮಿಸಿದ ಸ್ಟ್ರಾಂಗ್ ರೂಮಿಗೆ ಬೇಟಿ ನೀಡಿದ ಅಧಿಕಾರಿಗಳು.
ಸಿಂದಗಿ: ಮೋರಟಗಿ ಚಕ್ ಪೋಸ್ಟ್ ಗೆ ಬೇಟಿ ನೀಡಿ ಪರಿಶೀಲಿಸಿದ ಅಧಿಕಾರಿಗಳು
ಸಿಂದಗಿ: ಬ್ಯಾಕೋಡದಲ್ಲಿ ಧರ್ಮ ಜಾಗೃತಿ ಜಾಥಾ ಜರುಗಿತು.
ಸಿಂದಗಿ: ಪಟ್ಟಣದಲ್ಲಿ ಮಲ್ಲಯ್ಯನ ಪಾದಗಟ್ಟಿಯಿಂದ ಸಾವಿರಾರು ಸಂಖ್ಯೆಯಲ್ಲಿ ಶ್ರೀಶೈಲ ಪಾದಯಾತ್ರೆ ಕೈಗೊಂಡರು.
ಸಿಂದಗಿ: ಗಬಸಾವಳಗಿಯಲ್ಲಿ ಹಮ್ಮಿಕೊಂಡ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಿಲ್ಲಿಸಲು ತಹಶೀಲ್ದಾರ್ ಡಾ. ಪ್ರದೀಪಕುಮಾರ ಹಿರೇಮಠ ಮನವಿ
ಸಿಂದಗಿ: ಗಬಸಾವಳಗಿ, ಬಿಸನಾಳ ಗ್ರಾಮಗಳನ್ನು ಸಿಂದಗಿ ತಾಲ್ಲೂಕಿಗೆ ಸೇರಿಸುವಂತೆ ಗಬಸಾವಳಗಿಯಲ್ಲಿ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ
ಸಿಂದಗಿ: ಪಟ್ಟಣದ ಆರ್.ಡಿ.ಪಾಟೀಲ ಕಾಲೇಜಿನಲ್ಲಿ ನಿರ್ಮಿಸಿದ ಭದ್ರತಾ ಕೊಠಡಿ ವಿಕ್ಷಿಸಿದ ತಹಶೀಲ್ದಾರ ಡಾ.ಪ್ರದೀಪಕುಮಾರ ಹಿರೇಮಠ.
ಸಿಂದಗಿ: ಗಬಸಾವಳಗಿ, ಬಿಸನಾಳ ಗ್ರಾಮಗಳನ್ನು ಸಿಂದಗಿ ತಾಲ್ಲೂಕಿಗೆ ಸೇರಿಸದಿದ್ದರೆ ಸಾರ್ವತ್ರಿಕ ಚುನಾವಣೆ ಬಹಿಷ್ಕಾರ: ಪಟ್ಟಣದಲ್ಲಿ ಶಾಂತಗೌಡ ಬಿರಾದಾರ
ಸಿಂದಗಿ: ತಾಲೂಕಿನಲ್ಲಿ 7,353 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದಾರೆ: ಪಟ್ಟಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ
ಸಿಂದಗಿ: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಆಡಳಿತದಿಂದ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಆಚರಣೆ
ಸಿಂದಗಿ: ಪಟ್ಟಣದಲ್ಲಿ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಯೋಧರಿಂದ ಪಥ ಸಂಚಲನ