ಸಿಂದಗಿ: ಪಟ್ಟಣದಲ್ಲಿ ಮಾಜಿ ಉಪ ಪ್ರಧಾನಿ ದಿ.ಡಾ.ಬಾಬು ಜಗಜೀವನರಾಮ್ ಅವರ ಜಯಂತಿ ಆಚರಿಸಲಾಯಿತು.
ಪಟ್ಟಣದ ಬಾಬು ಜಗಜೀವನರಾಮ್ ವೃತ್ತದಲ್ಲಿ ಶುಕ್ರವಾರ ಬೆಳಿಗ್ಗೆ11 ಗಂಟೆಗೆ ತಾಲೂಕಾ ಮಾದಿಗ ಸಮುದಾಯದ ವತಿಯಿಂದ ಮಾಜಿ ಉಪ ಪ್ರಧಾನಿ ದಿ.ಡಾ.ಬಾಬು ಜಗಜೀವನರಾಮ್ ಅವರ ಜಯಂತಿ ಆಚರಿಸಲಾಯಿತು. ಕರ್ನಾಟಕ ಆದಿಜಾಂಭವ ಜನಸಂಘ ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಸಾಯಬಣ್ಣ ದೇವರಮನಿ , ಕರ್ನಾಟಕ ಮಾದಿಗರ ಸಂಘ ತಾಲೂಕು ಅಧ್ಯಕ್ಷರು ಯಲ್ಲು ಇಂಗಳಗಿ, ಬಸವರಾಜ ಕಟ್ಟಿಮನಿ, ಸಂಗು ಕೂಚಬಾಳ, ತಿಪ್ಪಣ್ಣ ನೆಲ್ಲಗಿ,ಪರಶುರಾಮ ಹೊಸಮನಿ, ಪ್ರಕಾಶ ನೆಲ್ಲಗಿ, ಸಂಜು ಬಸಕಲ್ಯಾಣ, ಪರಶುರಾಮ ಪುರದಾಳ.ಬಸವರಾಜ ಕಡಿಮನಿ, ಧರ್ಮರಾಜ ಪುರದಾಳ ಏಕನಾಥ ದ್ವಾಶ್ಯಾಳ, ಕಲ್ಯಾಣ ಕರ್ನಾಟಕ ಎ. ನಾರಾಯಣಸ್ವಾಮಿ ಯುವ ಸೇನೆ ಉತ್ತರ ಕರ್ನಾಟಕ ವಲಯ ಅಧ್ಯಕ್ಷ ರಾಜಕುಮಾರ ಭಾಸಗಿ ಇತರರು ಇದ್ದರು.