ತಾಲೂಕಿನ ಬ್ಯಾಕೋಡ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ9 ಗಂಟೆ ಸುಮಾರಿಗೆ ಕೊಣ್ಣೂರ ಕಲ್ಯಾಣಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರ ನೇತೃತ್ವದಲ್ಲಿ ಧರ್ಮಜಾಗೃತಿ ಜಾಥಾ ಜರುಗಿತು. ಜಾಥಾದಲ್ಲಿ ಗ್ರಾಮಸ್ಥರು, ಮಹಿಳೆಯರು ಭಾಗವಹಿಸಿದ್ದರು.
MORE NEWS
ಸಿಂದಗಿ: ಬ್ಯಾಕೋಡದಲ್ಲಿ ಧರ್ಮ ಜಾಗೃತಿ ಜಾಥಾ ಜರುಗಿತು. - Sindgi News