ಸಿಂದಗಿ: ಗಟ್ಟು ಗ್ರಾಮದಲ್ಲಿ ಸಿಂದಗಿ ಸದ್ಭಕ್ತರಿಂದ ಶ್ರೀಶೈಲ ಪಾದಯಾತ್ರಿಗಳಿಗೆ ದಾಸೋಹ
ಗಟ್ಟು ಗ್ರಾಮದಲ್ಲಿ ಸಿಂದಗಿ ಭಕ್ತರಿಂದ ಸೊಮವಾರ ಬೆಳಿಗ್ಗೆ 10 ರಿಂದ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದಿಂದ ಆಗಮಿಸುವ ಭಕ್ತಾದಿಗಳಿಗೆ ಶ್ರೀಶೈಲ ಪಾದಯಾತ್ರಿಗಳಿಗೆ ದಾಸೋಹ ಪ್ರಸಾದ ಸೇವೆ ಜರುಗಿತು. ಮುತ್ತು ಮುಂಡೇವಾಡಗಿ, ರಮೇಶ ಹೂಗಾರ, ಗುರು ಪಾಟೀಲ್, ಪರಸು ನಾರಾಯಣಕರ, ಗಿರೀಶ ಹೂಗಾರ, ವಿಶ್ವನಾಥ ರೆಡ್ಡಿ, ವಿಜು ಪಟ್ಟಣಶೆಟ್ಟಿ, ರವಿ ನಾವಿ, ಪರಸುರಾಮ ಕೂಚಬಾಳ, ನಿಂಗರಾಜ ಗುಡಿಮನಿ, ಬಾಲಕೃಷ್ಣ ಛಲವಾದಿ, ಶಬೀರ್ ಬೈರಾಮಡಗಿ, ಶಿವಾನಂದ ಆಲಮೇಲ ಸೇವೆ ಸಲ್ಲಿಸಿದರು.