ಸಿಂದಗಿ: ಪಟ್ಟಣದಲ್ಲಿ ಅನಾವರಣಗೊಳ್ಳಲಿರುವ ಮೂರ್ತಿಗಳನ್ನು ಬೆಂಗಳೂರಿನಲ್ಲಿ ಶಾಸಕ ಅಶೋಕ ಮನಗೂಳಿ ವಿಕ್ಷಿಸಿದರು.
ಸಿಂದಗಿ ಪಟ್ಟಣದಲ್ಲಿ ಅನಾವರಣಗೊಳ್ಳಲಿರುವ ಸ್ವಾಮಿವಿವೇಕಾನಂದ ಹಾಗೂ ರಾಣಿ ಚೆನ್ನಮ್ಮಳ ಮೂರ್ತಿಗಳನ್ನು ಬೆಂಗಳೂರಿನಲ್ಲಿ ಶಾಸಕ ಅಶೋಕ ಮನಗೂಳಿ ಅವರು ರವಿವಾರ ಬೆಳಿಗ್ಗೆ 10 ಗಂಟೆಗೆ ವಿಕ್ಷಿಸಿದರು. ಸಿಂದಗಿ ಪಟ್ಟಣದ ಮುಖಂಡರು ಇದ್ದರು.