Public App Logo
Profile Picture

ನರಸಿಂಹಮೂರ್ತಿ ಎಂ.ಎಲ್

@bagepallicbpurnews
11533Followers
8Following
ಚಿಂತಾಮಣಿ: ರೈತರ ಜಮೀನುಗಳ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ,ನಾರಮಾಕಲಹಳ್ಳಿಯಲ್ಲಿ ರೈತ ಸಂಘದ ಅಧ್ಯಕ್ಷ ರಘುನಾಥರೆಡ್ಡಿ
ಬಾಗೇಪಲ್ಲಿ: ನಾಳೆಯಿಂದ ಸತತ 228 ಗಂಟೆಗಳ ಕಾಲ ಭರತ ನಾಟ್ಯ ಮಾಡಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ದಾಖಲೆ:ಪಟ್ಟಣದಲ್ಲಿ ಎ.ಜಿ ಸುಧಾಕರ್ ಮಾಹಿತಿ
ಬಾಗೇಪಲ್ಲಿ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಮಾನತೆಗೆ ಸಹಕಾರಿ:ಪಟ್ಟಣದಲ್ಲಿ ತಹಶೀಲ್ದಾರ್ ಮನಿಷಾ ಮಹೇಶ್ ಎನ್ ಪತ್ರಿ
ಶಿಡ್ಲಘಟ್ಟ: ನಗರದಲ್ಲಿ ನಗರಸಭೆಯ ವತಿಯಿಂದ ಪೌರಕಾರ್ಮಿಕರಿಗೆ ಕ್ರೀಡಾಕೂಟ
ಗುಡಿಬಂಡೆ: ತೀಲಕುಂಟಹಳ್ಳಿ ಕೆರೆಯಲ್ಲಿ ಅನುಮಾನಾಸ್ಪದವಾಗಿ ಟಿಪ್ಪರ್ ಚಾಲಕನ ಮೃತದೇಹ ಪತ್ತೆ
ಚಿಕ್ಕಬಳ್ಳಾಪುರ: ಖುರಾನ್ ಮತ್ತು ಮಹಮ್ಮದ್ ಪೈಗಂಬರ್ ರನ್ನು ಅವಹೇಳನ ಮಾಡುವ ಹಕ್ಕು ಯಾರಿಗೂ ಇಲ್ಲ: ನಗರದಲ್ಲಿ ನಂದಿ ಬಾಷಾ
ಬಾಗೇಪಲ್ಲಿ: ಭಾರಿ ಮಳೆಯಿಂದ ಚೇಳೂರಿನಲ್ಲಿ ಜಲಾವೃತವಾದ ಕೆಪಿಎಸ್ ಶಾಲಾವರಣ
ಬಾಗೇಪಲ್ಲಿ: ಗೂಳೂರು ಹೊರವಲಯದಲ್ಲಿ ಎರಡು ಬಸ್, ಬೈಕ್ ಗಳ ನಡುವೆ ಅಪಘಾತ,ಬೈಕ್ ಸವಾರನಿಗೆ ಗಂಭೀರ ಗಾಯ
ಬಾಗೇಪಲ್ಲಿ: ಪರಗೋಡು ಸಮೀಪ ತುಂಬಿ ಕೋಡಿ ಹರಿದ ಚಿತ್ರಾವತಿ ಜಲಾಶಯ
ಚಿಂತಾಮಣಿ: ಯರ್ರಕೋಟದಿಂದ ಗ್ರಾಮಕ್ಕೆ ವಿಶೇಷ ಪ್ಯಾಕೇಜ್ ಗೆ ಆಗ್ರಹಿಸಿ ಬೆಂಗಳೂರಿಗೆ ಪಾದಯಾತ್ರೆ
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹಾಸ್ಟೆಲ್ ಗಳ ನಿರ್ವಹಣೆ ಅದ್ವಾನವಾಗಿದೆ,ನಗರದಲ್ಲಿ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್ ಕೃಷ್ಣ ಬೇಸರ
ಬಾಗೇಪಲ್ಲಿ: ಜಾತಿ ಸಮೀಕ್ಷೆಯಲ್ಲಿ ಒಕ್ಕಲಿಗರೆಂದು ನಮೂದಿಸಲು ಪಟ್ಟಣದಲ್ಲಿ ಮಂಗಳಾನಂದನಾಥ ಸ್ವಾಮಿ ಕರೆ
ಚಿಂತಾಮಣಿ: ನಗರದಲ್ಲಿ ಕುರುಬ ಸಮುದಾಯವನ್ನು ಎಸ್ ಟಿ ಪಟ್ಟಿಗೆ ಸೇರಿಸದಂತೆ ತಹಶೀಲ್ದಾರ್ ಸುದರ್ಶನ ಯಾದವ್ ರವರಿಗೆ ಮನವಿ ಸಲ್ಲಿಕೆ
ಬಾಗೇಪಲ್ಲಿ: ಜಿವಿಎಸ್ ಬಡಾವಣೆಗೆ ಮೂಲಭೂತ ಸೌಲಭ್ಯಗಳಿಗಾಗಿ ತಹಶೀಲ್ದಾರರ ಕಚೇರಿ ಮುಂದೆ ಪ್ರತಿಭಟನೆ
ಗೌರಿಬಿದನೂರು: ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬಾಣಂತಿ ಸಾವು,ನ್ಯಾಯಕ್ಕಾಗಿ ಯುವ ಕಾಂಗ್ರೆಸ್ ವತಯಿಂದ ಪ್ರತಿಭಟನೆ
ಬಾಗೇಪಲ್ಲಿ: ಪುಲ್ಲಗಲ್ಲು ಕ್ರಾಸ್ ಸಮೀಪ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ಆರೋಪಿಗಳ ಬಂಧನ
ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಹಿನ್ನಲೆ:ನಗರದಲ್ಲಿ ಬೃಹತ್ ನಮೋ ವಾಕಥಾನ್
ಗೌರಿಬಿದನೂರು: ಕೆರೆ ನೀರನ್ನು ಹರಿಸಲು ಪೈಪ್ ಲೈನ್ ಹಾಕಿ ನೋಡು,ನಗರದಲ್ಲಿ ಶಾಸಕ ಕೆ.ಎಚ್ ಪುಟ್ಟಸ್ವಾಮಿಗೌಡರ ವಿರುದ್ಧ ರೈತರ ಆಕ್ರೋಶ
ಚಿಕ್ಕಬಳ್ಳಾಪುರ: ಕಾಂಗ್ರೆಸ್ ನವರು ವಾಮ ಮಾರ್ಗದಲ್ಲಿ ಗೆಲ್ಲುವುದರಲ್ಲಿ ನಿಸ್ಸೀಮರು:ನಗರದಲ್ಲಿ ಸಂಸದ ಡಾ.ಕೆ ಸುಧಾಕರ್
ಬಾಗೇಪಲ್ಲಿ: ಪಟ್ಟಣದಲ್ಲಿ ಕಡ್ಡಾಯ ಕನ್ನಡ ನಾಮಫಲಕಗಳ ಪ್ರದರ್ಶನಕ್ಕೆ ಆಗ್ರಹಿಸಿ ಕರವೇ ವತಿಯಿಂದ ಪ್ರತಿಭಟನೆ,ಮನವಿ ಸಲ್ಲಿಕೆ
ಗೌರಿಬಿದನೂರು: ಚಿಕ್ಕಹೊಸಹಳ್ಳಿಯಲ್ಲಿ ಜೂಜಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು
ಗೌರಿಬಿದನೂರು: ಬಿ.ಬೊಮ್ಮಸಂದ್ರ ಸೇರಿದಂತೆ 8 ಗ್ರಾಮಗಳಲ್ಲಿ 4.50 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಕೆ.ಎಚ್ ಪುಟ್ಟಸ್ವಾಮಿಗೌಡ
ಶಿಡ್ಲಘಟ್ಟ: ಯಣ್ಣಂಗೂರಿನಲ್ಲಿ ಮಳೆಯಿಂದ ನಷ್ಟವಾದ ಕ್ಯಾರೆಟ್ ಬೆಳೆ,ಕಂಗಾಲಾದ ರೈತ
ಶಿಡ್ಲಘಟ್ಟ: ನಗರದಲ್ಲಿ ಕಸಾಪ ವತಿಯಿಂದ ಸರ್.ಎಂ.ವಿಶ್ವೇಶ್ವರಯ್ಯ ಜಯಂತಿ ಆಚರಣೆ
ಚಿಂತಾಮಣಿ: ತಳಗವಾರ-ಜೋಡಿಹೊಸಹಳ್ಳಿಗಳ ನಡುವೆ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸಾವು