ಗೌರಿಬಿದನೂರು: ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬಾಣಂತಿ ಸಾವು,ನ್ಯಾಯಕ್ಕಾಗಿ ಯುವ ಕಾಂಗ್ರೆಸ್ ವತಯಿಂದ ಪ್ರತಿಭಟನೆ
ಗೌರಿಬಿದನೂರು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹೆರಿಗೆ ಗೆಂದು ಬಂದಿದ್ದ ಭಾಗ್ಯ ಎನ್ನುವ ಬಾಣಂತಿ ಸಾವನಪ್ಪಿದ್ದಾರೆ. ಇದರಿಂದಾಗಿ ಯುವ ಕಾಂಗ್ರೆಸ್ ವತಯಿಂದ ಬುಧವಾರ ಆಸ್ಪತ್ರೆಯ ವೈಧ್ಯರ ಕಾರ್ಯ ವೈಖರಿ ವಿರುದ್ಧ ಪ್ರತಿಭಟನೆ ನಡೆಸಿದರು. ಹಾಗೂ ಸಾವನ್ನಪ್ಪಿದ ಕುಟುಂಬಸ್ಥರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯ ಮಾಡಲಾಯಿತು.