Public App Logo
Jansamasya
���ादसा
News
Bjp
National
Bihar
���ीजेपी
���िधायक
Congress
Modi
Delhi
Viral
Jharkhand
Rajasthan
���मित_शाह
Breakingnews
Narendramodi
Nitishkumar
Madhya_pradesh
Pmmodi
Rahulgandhi
���रियाणा
Haryana
Crimenews
Nda
School
Cbi
Mathura
Fatehpur
Jodhpur

ಬಾಗೇಪಲ್ಲಿ: ನಾಳೆಯಿಂದ ಸತತ 228 ಗಂಟೆಗಳ ಕಾಲ ಭರತ ನಾಟ್ಯ ಮಾಡಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ದಾಖಲೆ:ಪಟ್ಟಣದಲ್ಲಿ ಎ.ಜಿ ಸುಧಾಕರ್ ಮಾಹಿತಿ

ಭರತನಾಟ್ಯ ಕಲಾವಿದ ಹಾಸನಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಲು ಸತತ 228 ಗಂಟೆಗಳ ಕಾಲ ಭರತನಾಟ್ಯವನ್ನು ನಡೆಸಿಕೊಳ್ಳಲಿದ್ದಾರೆ ಎಂದು ಹಿರಿಯ ವಕೀಲ, ಚಿಂತಕ ಎ.ಜಿ. ಸುಧಾಕರ್ ರವರು ತಿಳಿಸಿದರು. ಪಟ್ಟಣದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಪಟ್ಟಣದ ನೇತಾಜಿ ಸರ್ಕಲ್ ನಲ್ಲಿ ವಾಸವಿರುವ ಹಾಸಿನಿ ತಾಯಿ ಲಲಿತಮ್ಮ ಹಾಗೂ ತಂದೆ ಗಂಗಾಧರ್ ಸುಮಾರು 15 ವರ್ಷಗಳಿಂದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಲೇಷ್ಯಾಗಳಲ್ಲಿ ಭರತನಾಟ್ಯದ ಪ್ರದರ್ಶನಗಳನ್ನು ನಡೆಸಿದ್ದು, ಗಿನ್ನಿಸ್ ಬುಕ್, ಏಷ್ಯಾ ಬುಕ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗಳಲ್ಲಿ ಭಾಗವಹಿಸಿ, ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದರು.

MORE NEWS

ಬಾಗೇಪಲ್ಲಿ: ನಾಳೆಯಿಂದ ಸತತ 228 ಗಂಟೆಗಳ ಕಾಲ ಭರತ ನಾಟ್ಯ ಮಾಡಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ದಾಖಲೆ:ಪಟ್ಟಣದಲ್ಲಿ ಎ.ಜಿ ಸುಧಾಕರ್ ಮಾಹಿತಿ - Bagepalli News