Public App Logo
Profile Picture

Channagiri Updates

@99648915
27308Followers
2Following
ಚನ್ನಗಿರಿ: ಕುಡಿಯಲು ನೀರು ನೀಡದ ಹಿನ್ನೆಲೆ ಮಾಡಾಳ್ ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಗ್ರಾಮಸ್ಥರು ಪ್ರತಿಭಟನೆ
ದಾವಣಗೆರೆ: ರಾಮಗೋಂಡನಹಳ್ಳಿಯಲ್ಲಿ ಆಕಸ್ಮಿಕ ವಿದ್ಯುತ್ ತಗುಲಿ ವ್ಯಕ್ತಿ ಮೃತ, ನಗರದಲ್ಲಿ ಮೃತ ದೇಹ ಪರಿಶೀಲಿಸಿದ ಶಾಸಕ  ಕೆ ಎಸ್ ಬಸವಂತಪ್ಪ
ದಾವಣಗೆರೆ: ನಗರದಲ್ಲಿ ಕಾಂಗ್ರೆಸ್‌ಗೆ  ಬಿಜೆಪಿಯ ಮಾಜಿ ಜಿಲ್ಲಾ ಪಂ ಸದಸ್ಯ ವಾಗೀಶ್ ಸ್ವಾಮಿ ಸೇರಿದಂತೆ ಅನೇಕರು ಸೇರ್ಪಡೆ
ದಾವಣಗೆರೆ: ಬರ ಪರಿಹಾರ ನೀಡದ ರಾಜಕೀಯ ಪಕ್ಷದ ಅಭ್ಯರ್ಥಿಗಳಿಗೆ ಹಳ್ಳಿಗಳ ಪ್ರವೇಶ ನಿರ್ಭಂಧಿಸಿ;ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬರು ಶಾಂತಕುಮಾರ್
ದಾವಣಗೆರೆ: ಉಸ್ತುವಾರಿ ಸಚಿವರ ಕೈಗೊಂಬೆಯಾಗಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ;ನಗರದಲ್ಲಿ ರಾಜ್ಯ ಬಿಜೆಪಿ ಕಾನೂನು ಪ್ರಕೋಷ್ಠ ಸಮಿತಿ ಸದ್ಯಸ್ಯ ರಾಘವೇಂದ್ರ
ಹರಿಹರ: ಹರಿಹರ ತಾಲೂಕಿನ ಬೆಳ್ಳೂಡಿ ಕಾಗಿನೆಲೆ ಶಾಖಾ ಮಠಕ್ಕೆ ಭೇಟಿ ನೀಡಿದ  ಸಂಸದ ಬಿ.ವೈ ರಾಘವೇಂದ್ರ ,  ಪ್ರಹ್ಲಾದ್ ಜೋಷಿ
ಹರಿಹರ: ದಿಂಗಾಲೇಶ್ವರ ಶ್ರೀಗಳು ರಾಜಕೀಯ ಶುದ್ಧೀಕರಣಕ್ಕಾಗಿ ರಾಜಕಾರಣಕ್ಕೆ ಬಂದಿದ್ದಾರೆ ;ನಗರದ ಪಂಚಮಸಾಲಿ ಮಠದಲ್ಲಿ ವಚನಾನಂದ ಶ್ರೀಗಳು
ದಾವಣಗೆರೆ: ನಗರದ ಎಸ್‍ಓಜಿ ಕಾಲೋನಿಯಲ್ಲಿ ಬಿಜೆಪಿ ಚುನಾವಣೆ ಪ್ರಚಾರ ಮಾಡುವ ವೇಳೆ ಕಾಂಗ್ರೆಸ್ನವರು ಗೂಂಡಾ ವರ್ತನೆ ತೋರಿದ್ದಾರೆ;ನಗರದಲ್ಲಿ  ಜಯಮ್ಮ
ಹರಿಹರ: ಜೋಶಿಯವರು ಲಿಂಗಾಯತ, ಸಮಾಜದ ನಾಯಕರನ್ನ ವ್ಯವಸ್ಥಿತ ತುಳಿಯುವ ಕೆಲಸ ಮಾಡಿದ್ದಾರೆ ;ಹರಿಹರದ ಪಂಚಮಸಾಲಿ ಮಠದಲ್ಲಿ ದಿಂಗಾಲೇಶ್ವರ ಶ್ರೀಗಳು
ಚನ್ನಗಿರಿ: ಸೂಳೆಕೆರೆಯಲ್ಲಿ‌ ವ್ಯಕ್ತಿಯ ಮೃತ ದೇಹ ಪತ್ತೆ; ಪ್ರಕರಣ ದಾಖಲು
ದಾವಣಗೆರೆ: ಜಿಲ್ಲೆಯ ಅಭಿವೃದ್ಧಿ ಮಾಡದ ಸಂಸದರಿಗೆ ಕಾಂಗ್ರೆಸ್‌ನಿಂದ ಬೀಳ್ಕೊಡುಗೆ: ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ
ದಾವಣಗೆರೆ: ತ್ಯಾವಣಿಗೆ ಗ್ರಾಮದಲ್ಲಿ ಯುವಕ ಆತ್ಮಹತ್ಯೆ, ನಗರದಲ್ಲಿ ಕುಟುಂಬಸ್ಥರಿಗೆ ಶಾಸಕ ಬಸವಂತಪ್ಪ ಸಾಂತ್ವನ
ದಾವಣಗೆರೆ: ನಗರದ ಭಾರತ ಕಾಲೋನಿಯ 5ನೇ ಕ್ರಾಸ್‌ನಲ್ಲಿ ಸ್ಕೂಟಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ದಾವಣಗೆರೆ: ಪಾಲಿಕೆಯಿಂದ ನಗರದಲ್ಲಿ ಮತದಾನ ಜಾಗೃತಿ ಜಾಥಾ
ದಾವಣಗೆರೆ: ನಮ್ಮ ಅಣ್ಣ ಸಲ್ಲಿಸಿರುವ ನಾಮಪತ್ರ ವಾಪಸ್ ತೆಗೆದುಕೊಳ್ಳುವಂತೆ ಹೇಳುವೆ: ನಗರದಲ್ಲಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ
ದಾವಣಗೆರೆ: ಸಂಸದ ಡಿ.ಕೆ ಸುರೇಶ್ ಠೇವಣಿ ಕಳೆದುಕೊಳ್ಳಲಿದ್ದಾರೆ: ನಗರದಲ್ಲಿ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ಅಗರವಾಲ್
ದಾವಣಗೆರೆ: ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಳ ಉದ್ದೇಶದಿಂದ 50ಕ್ಕೂ ಹೆಚ್ಚು ವಿವಿಧ ಕಾರ್ಯಕ್ರಮ ಆಯೋಜನೆ: ನಗರದಲ್ಲಿ ಜಿಲ್ಲಾಧಿಕಾರಿ ವೆಂಕಟೇಶ
ದಾವಣಗೆರೆ: ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಆಗಿದೆ ;ನಗರದಲ್ಲಿ ಸಂಸದರಾದ ಜಿ ಎಂ ಸಿದ್ದೇಶ್ವರ
ದಾವಣಗೆರೆ: ನಲ್ಕುದರೆ ಗೋಮಾಳದಲ್ಲಿ ವ್ಯಕ್ತಿ ಆತ್ಮಹತ್ಯೆ; ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಶಾಸಕ ಬಸವಂತಪ್ಪ
ದಾವಣಗೆರೆ: ಶಾಸಕ ಶಾಮನೂರು ಶಿವಶಂಕ್ರಪ್ಪ ಹೇಳಿಕೆ ಸ್ತ್ರೀ ಕುಲಕ್ಕೆ ಮಾಡಿದ ಅವಮಾನ: ನಗರದಲ್ಲಿ ಬಿಜೆಪಿ ಮಾಜಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಜಯಮ್ಮ
ದಾವಣಗೆರೆ: ಕಾಂಗ್ರೆಸ್ ಗ್ಯಾರಂಟಿಗಳಿಂದ ರಾಜ್ಯವನ್ನು ಆಳುವುದಕ್ಕೆ ಸಾಧ್ಯವಿಲ್ಲ: ನಗರದಲ್ಲಿ ಜೆಡಿಎಸ್ ಮಾಜಿ ಶಾಸಕ ಶಿವಶಂಕರ್
ದಾವಣಗೆರೆ: ಬಸಾಪುರ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುವ ವೇಳೆ ವಿದ್ಯುತ್ ತಗುಲಿ ವ್ಯಕ್ತಿ ಸಾವು
ದಾವಣಗೆರೆ: ಗ್ಯಾರಂಟಿ ಯೋಜನೆಯಿಂದ ರಾಜ್ಯವನ್ನು ದಿವಾಳಿ ಮಾಡಿದೆ ಕಾಂಗ್ರೆಸ್ ಸರ್ಕಾರ: ನಗರದಲ್ಲಿ ರಾಜ್ಯ ಬಿಜೆಪಿ ವಕ್ತಾರ ಚಂದ್ರಶೇಖರ
ಚನ್ನಗಿರಿ: ನಿಯಂತ್ರಣ ತಪ್ಪಿ ಮುಗಳಿಹಳ್ಳಿ ಕೆರೆಗೆ ಉರುಳಿದ ಬೈಕ್, ಸವಾರ ಪಾರು
ಚನ್ನಗಿರಿ: ಕುಡಿಯುವ ನೀರಿಗಾಗಿ ಜೋಳದಾಳ್ ಗ್ರಾ.ಪಂ.ನಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು