ಹರಿಹರ: ಹರಿಹರ ತಾಲೂಕಿನ ಬೆಳ್ಳೂಡಿ ಕಾಗಿನೆಲೆ ಶಾಖಾ ಮಠಕ್ಕೆ ಭೇಟಿ ನೀಡಿದ ಸಂಸದ ಬಿ.ವೈ ರಾಘವೇಂದ್ರ , ಪ್ರಹ್ಲಾದ್ ಜೋಷಿ
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿ ಕಾಗಿನೆಲೆ ಶಾಖಾ ಮಠಕ್ಕೆ ಸಂಸದ ಬಿ.ವೈ ರಾಘವೇಂದ್ರ , ಪ್ರಹ್ಲಾದ್ ಜೋಷಿ ಮಠಕ್ಕೆ ಭೇಟಿ ನೀಡಿದರು ಬಳಿಕ ನಿರಂಜನಾನಂದ ಸ್ವಾಮೀಜಿ ಭೇಟಿ ಮಾಡಿ ಆಶ್ರೀವಾದ ಪಡೆದರು ಸ್ವಾಮೀಜಿ ಕೊಠಡಿ ಒಳಗೆ ಬಿ.ವೈ ರಾಘವೇಂದ್ರ , ಪ್ರಹ್ಲಾದ್ ಜೋಷಿ ಚರ್ಚೆ ನಡೆಸಿದರು ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಮಠದ ಭಕ್ತರು ಹಾಜರಿದ್ದರು.