Public App Logo
Jansamasya
News
पुलिस
Bjp
National
Bihar
बिहार
बीजेपी
भाजपा
विधायक
Congress
Modi
Delhi
Viral
Crime
Jharkhand
Up
Breakingnews
Narendramodi
Madhya_pradesh
Pmmodi
पटना
Rahulgandhi
Haryana
Crimenews
Bareilly
Breaking
Election
Politics
उत्तराखंड

ನ್ಯಾಮತಿ: ಗೋವಿನಕೋವಿಯಲ್ಲಿ ಒಂಟಿ ಮಹಿಳೆ ಮನೆಗೆ ನುಗ್ಗಿ ದರೋಡೆ ಮಾಡಿದ್ದ ಆರೋಪಿ ಸಿಕ್ಕಾಕಿಕೊಂಡ..!

Nyamathi, Davanagere | Aug 22, 2025
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಗೋವಿನಕೋವಿ ಗ್ರಾಮದಲ್ಲಿ ಒಂಟಿ ಮಹಿಳೆಯ ಮನೆಗೆ ನುಗ್ಗಿ ಬಂಗಾರದ ಸರ ದೋಚಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನ್ಯಾಮತಿ ತಾಲ್ಲೂಕಿನ ದೊಡ್ಡೇರಿ ಗ್ರಾಮದ ಪರಶುರಾಮ ಬಂಧಿರ ಆರೋಪಿ. ಆರೋಪಿ ಗೋವಿನಕೋವಿ ಗ್ರಾಮದ ಹಾಲಮ್ಮ ಎಂಬುವವರ ಮನೆಗೆ ನುಗ್ಗಿ 30 ಗ್ರಾಂ ಬಂಗಾರದ ಸರವನ್ನು ದೋಚಿದ್ದ. ಹಾಲಮ್ಮನ ಮಗಳ ಗಂಡ ಯೋಗಿಶಪ್ಪನ ಸ್ನೇಹಿತನಾದ ಆರೋಪಿ ಪರಶುರಾಮ ಯೋಗೀಶಪ್ಪನ ಜೊತೆಗೆ ಒಂದು ದಿನ ಹಾಲಮ್ಮನ ಮನೆಗೆ ಹೋದಾಗ, ಹಾಲಮ್ಮನ ಒಂಟಿಯಾಗಿರುವುದನ್ನು ನೋಡಿ ಹೊಂಚು ಹಾಕಿ ಕೃತ್ಯ ಎಸೆಗಿರುವುದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ದಾವಣಗೆರೆ ನಗರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ಮೂಲಕ ಶುಕ್ರವಾರ ತಿಳಿಸಿದೆ.
ನ್ಯಾಮತಿ: ಗೋವಿನಕೋವಿಯಲ್ಲಿ ಒಂಟಿ ಮಹಿಳೆ ಮನೆಗೆ ನುಗ್ಗಿ ದರೋಡೆ ಮಾಡಿದ್ದ ಆರೋಪಿ ಸಿಕ್ಕಾಕಿಕೊಂಡ..! - Nyamathi News