Public App Logo
Profile Picture

KOPPAL UPDATES

@nhakshay97
1002Followers
0Following
ಗಂಗಾವತಿ: ಐದನೇ ದಿನವೂ ಮುಂದುವರೆದ ಹಳ್ಳದಲ್ಲಿ ನಾಪತ್ತೆಯಾದ ಮಗುವಿನ ಹುಡುಕಾಟ....!
ಕೊಪ್ಪಳ: ಸ್ಕ್ರೀನ್‌ಗೆ ಪೂಜೆ ಸಲ್ಲಿಸಿ ಕುಂಬಳಕಾಯಿ ಒಡೆಯುವ ಮೂಲಕ ಕಾಂತರಾ ಚಾಪ್ಟರ್ 1 ಗೆ ಶುಭ ಹಾರೈಸಿದ ಕೊಪ್ಪಳದ ಕರಾವಳಿಗರು....!
ಕೊಪ್ಪಳ: ಕಾಂತರಾ ಚಾಪ್ಟರ್ 1 ವೀಕ್ಷಣೆಗೆ ಆಗಮಿಸಿದ ಸಾವಿರಾರು ಅಭಿಮಾನಿಗಳು ಚಿತ್ರಮಂದಿರ ಎದುರು ಕಾಟ ತಳಾಟ...!
ಗಂಗಾವತಿ: 5 ದಿನ ಕಳೆದ್ರೂ ಪತ್ತೆಯಾಗದ ಮಗು ಅಜಾನ್, ಹಳ್ಳದಲ್ಲಿ ಹುಡುಕಾಟ ನಡೆಸಿರೋ ಸಿಬ್ಬಂದಿ...!
ಗಂಗಾವತಿ: ಹೇಮಗುಡ್ಡ ದುರ್ಗಾಪರಮೇಶ್ವರಿಯ ಅಂಬಾರಿಯನ್ನ ಹೊತ್ತು ಹೆಜ್ಜೆ ಹಾಕಿದ ಗಜರಾಜ, ಮೂಲ ದಸರಾ ಕಣ್ತುಂಬಿಕೊಂಡ ಸಾವಿರಾರು ಭಕ್ತರು...
ಕೊಪ್ಪಳ: ಲಾರಿ ಹರಿದು 100 ಕ್ಕೂ ಹೆಚ್ಚು ಕುರಿಗಳ ಮಾರಣ ಹೋಮ, ಸಿಸಿಟಿಯಲ್ಲಿ ಭಯಾನಕ ದೃಶ್ಯ ಸೆರೆ...!
ಗಂಗಾವತಿ: ಹಳ್ಳದಲ್ಲಿ ನಾಪತ್ತೆಯಾದ ಮಗುವಿನ ತಾಯಿಗೆ ನಗರಸಭೆಯಲ್ಲಿ ಉದ್ಯೋಗ, ಸಚಿವ ತಂಗಡಗಿ ಬರವಶೆ...!
ಕೊಪ್ಪಳ: ಟಿಪ್ಪರ್ ಲಾರಿ ಹರಿದು 50ಕ್ಕೂ ಹೆಚ್ಚು ಕುರಿಗಳ ಸಾವು‌. ಬೇವಿನಹಳ್ಳಿ ಬಳಿ ನಡೆದ ಘಟನೆ.!
ಗಂಗಾವತಿ: ದುರ್ಗಮ್ಮನ ಹಳ್ಳದಲ್ಲಿ ಬಿದ್ದು ಮಗು ನಾಪತ್ತೆ, ಮಗು ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ...!
ಕೊಪ್ಪಳ: ಬಟ್ಟೆಯ ಅಂಗಡಿಯ ಓಪನಿಂಗ್ ಆಫರ್, ಆಫರ್ ಗಾಗಿ ಮುಗಿಬಿದ್ದ ಜನರು...!
ಕೊಪ್ಪಳ: ಕುರಿ ಕಳ್ಳತನದ ಸುಳ್ಳು ಆರೋಪ, ಮಾನವಿಯತರ ಮರೆತ ಪೊಲೀಸರು, ವ್ಯಕ್ತಿಯ ಮೇಲೆ ದೌರ್ಜನ್ಯ....!
ಕೊಪ್ಪಳ: ಪ್ರಲ್ಹಾದ್ ಜೋಶಿ ಹಾಗೂ ತೇಜಸ್ವಿ ಸೂರ್ಯಾ ಗೆ ದಲಿತರು ಹಾಗೂ ಹಿಂದುಳಿದವರ ಅಭಿವೃದ್ಧಿ ಬೇಕಾಗಿಲ್ಲ, ಸಚಿವ ತಂಗಡಗಿ ಕಿಡಿ...!
ಕೊಪ್ಪಳ: ಒಣಕೆಯಿಂದ ಹೊಡೆದು ಗಂಡನ ಕೊಲೆ ಕೇಸ್ ಗೆ ಬಿಗ್  ಟ್ವಿಸ್ಟ್, ಅಶ್ಲಿಲ ವಿಡಿಯೋದಂತೆ  ಸಹಕರಿಸುವಂತೆ ಬೇಡಿಕೆಯಿಟ್ಟಿದ್ದೇ ಮುಳುವಾಯ್ತು....
ಕೊಪ್ಪಳ: ಜಾತಿ ಸಮೀಕ್ಷೆಯಲ್ಲಿ ಪ್ರಲ್ಹಾದ್ ಜೋಷಿ ಸಣ್ಣತನ ಪ್ರದರ್ಶನ, ಸಚಿವ ತಂಗಡಗಿ ಹೇಳಿಕೆ...!
ಗಂಗಾವತಿ: ತೆರೆದ ಹಳ್ಳದಲ್ಲಿ ಬಿದ್ದು ಮಗು ನಾಪತ್ತೆ, ಮಗು ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ....!
ಕೊಪ್ಪಳ: ನಡು ರಸ್ತೆಯಲ್ಲಿ ಹೊತ್ತಿ ಉರಿದ ಟಾಟಾ ಎಸ್ ವಾಹನ ಬೆಂಕಿ ನಂದಿಸಲು ಹರಸಾಹಸ.....!
ಕೊಪ್ಪಳ: ಹಿರೆಹಳ್ಳಕ್ಕೆ ಏಕಾಏಕಿ ನೀರು ಬಿಡುಗಡೆ, ಹಳ್ಳದಲ್ಲಿ ಸಿಲುಕಿ ವ್ಯಕ್ತಿಯ ಪರದಾಟ....!
ಕೊಪ್ಪಳ: ಒಣಕೆ ಏಟಿಗೆ ಪ್ರಾಣ ಬಿಟ್ಟ ಪತಿರಾಯ, ಗಂಡ ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯ....!
ಕೊಪ್ಪಳ: ವಿದ್ಯುತ್ ಟಿಸಿ ಕಳ್ಳತನ, ಚಿಕ್ಕ ಸುಳಿಕೆರೆ ಗ್ರಾಮಸ್ಥರಿಂದ ಆರೋಪ. ಜಸ್ಕಾಂ ಕಚೇರಿ ಎದುರು ಪ್ರತಿಭಟನೆ...!
ಯಲಬರ್ಗ: ಕರಡಿ ದಾಳಿಗೆ ಕಲ್ಲಂಗಡಿ ಬೆಳೆ ರೈತರ ಬದುಕೆಲ್ಲ ಹೈರಾಣು
ಕುಷ್ಟಗಿ: ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಗ್ಯಾರೇಜ್, 15 ಬೈಕ್ ಗಳು ಸುಟ್ಟು ಭಸ್ಮ...!
ಕೊಪ್ಪಳ: ಜಾತಿ ಗಣತಿಗೆ ಮೂರನೆ ದಿನವೂ ಮುಂದುವರೆದ ವಿಘ್ನ, ಕೊಪ್ಪಳದಲ್ಲಿ ಪರದಾಡಿದ ಸಿಬ್ಬಂದಿ ‌...!
ಕುಕನೂರ: ಜಾತಿ ಸಮೀಕ್ಷೆಗೆ ಬಂದ ಸಿಬ್ಬಂದಿಗೆ ಶಾಕ್ ನೀಡಿದ ರಾಮಣ್ಣ ಮಂಗಳೂರು...!
ಕೊಪ್ಪಳ: ಹುಚ್ಚು ನಾಯಿ ಕಡಿತ, ರೇಬಿಸ್ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿ ವ್ಯಕ್ತಿ...!
ಕೊಪ್ಪಳ: ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆಯಲ್ಲಿ ಗೊಂದಲ, ಸಮಸ್ಯೆ ಬಗೆಹರಿಸಿ ಎಂದು ತಹಶಿಲ್ದಾರ ಕಚೇರಿಗೆ ಬಂದ ಸಿಬ್ಬಂದಿಗಳು...!