ಯಲಬರ್ಗ: ಕರಡಿ ದಾಳಿಗೆ ಕಲ್ಲಂಗಡಿ ಬೆಳೆ ರೈತರ ಬದುಕೆಲ್ಲ ಹೈರಾಣು
ಕರಡಿ ದಾಳಿಯಿಂದ ರೈತರು ಕಲ್ಲಂಗಡಿ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಘಟನೆ ಯಲಬುರ್ಗಾ ತಾಲೂಕಿನ ಹಿರೇವಡ್ಡರಕಲ್ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತರ ಜಮೀನುಗಳಿಗೆ ನುಗ್ಗಿ ಕರಡಿಗಳು ಬೆಳೆ ಹಾಳು ಮಾಡುತ್ತಿವೆ, ರೈತರು ಹಲವು ಬಾರಿ ಅರಣ್ಯ ಇಲಾಖೆಗೆ ಮನವಿ ಮಾಡಿದ್ರೂ ಯಾವುದೆ ಪ್ರಯೋಜನವಾಗಲಿಲ್ಲ, ಹೀಗಾಗಿ ಕರಡಿ ದಾಳಿಯಿಂದ ಮುಕ್ತಿ ಕೊಡಿಸಿ ಅಂತ ರೈತರು ಮನವಿ ಮಾಡಿದ್ದಾರೆ...