Public App Logo
Jansamasya
���ादसा
News
Bjp
National
Bihar
���ीजेपी
���िधायक
Congress
Modi
Delhi
Viral
Jharkhand
Rajasthan
���मित_शाह
Breakingnews
Narendramodi
Nitishkumar
Madhya_pradesh
Pmmodi
Rahulgandhi
���रियाणा
Haryana
Crimenews
Nda
School
Cbi
Mathura
Fatehpur
Jodhpur

ಕೊಪ್ಪಳ: ಕಾಂತರಾ ಚಾಪ್ಟರ್ 1 ವೀಕ್ಷಣೆಗೆ ಆಗಮಿಸಿದ ಸಾವಿರಾರು ಅಭಿಮಾನಿಗಳು ಚಿತ್ರಮಂದಿರ ಎದುರು ಕಾಟ ತಳಾಟ...!

Koppal, Koppal | Oct 2, 2025
ಗುರುವಾರ ವಿಶ್ವದಾದ್ಯಂತ ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆಯಾಗುತ್ತಿದ್ದು, ಕೊಪ್ಪಳದ ಲಕ್ಷ್ಮಿ ಚಿತ್ರಮಂದಿರದ ಎದುರು ಮೊದಲ ಶೋ ವೀಕ್ಷಣೆಗೆ ಸಾವಿರಾರು ಜನ ಅಭಿಮಾನಿಗಳು ಆಗಮಿಸಿ ಚಿತ್ರ ವೀಕ್ಷಣೆಗೆ ಮುಂದಾಗಿದ್ದು ಟಿಕೆಟ್ ಗಾಗಿ ನೂಕಾಟ ತಳ್ಳಾಟ ಉಂಟಾಗಿದೆ. ಥೇಟರ್ ಎದುರು ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

MORE NEWS

ಕೊಪ್ಪಳ: ಕಾಂತರಾ ಚಾಪ್ಟರ್ 1 ವೀಕ್ಷಣೆಗೆ ಆಗಮಿಸಿದ ಸಾವಿರಾರು ಅಭಿಮಾನಿಗಳು ಚಿತ್ರಮಂದಿರ ಎದುರು ಕಾಟ ತಳಾಟ...! - Koppal News