ಕೊಪ್ಪಳ: ವಿದ್ಯುತ್ ಟಿಸಿ ಕಳ್ಳತನ, ಚಿಕ್ಕ ಸುಳಿಕೆರೆ ಗ್ರಾಮಸ್ಥರಿಂದ ಆರೋಪ. ಜಸ್ಕಾಂ ಕಚೇರಿ ಎದುರು ಪ್ರತಿಭಟನೆ...!
Koppal, Koppal | Sep 26, 2025 ಸಾರ್ವಜನಿಕ ಉಪಯೋಗಕ್ಕಾಗಿ ನೀಡಬೇಕಾಗಿದ್ದ ವಿದ್ಯುತ್ ಟಿಸಿ ಅನ್ನ ಖಾಸಗಿ ಅವರಿಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಕೊಪ್ಪಳ ತಾಲೂಕಿನ ಚಿಕ್ಕ ಸುಳಿಕೇರಿ ಗ್ರಾಮಸ್ಥರಿಂದ ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ. ಪ್ರತಿಭಟನೆ ನಡೆಸಿದ ಗ್ರಾಮಸ್ಥರಿಗೆ ಜೆಸ್ಕಾಂ ಅಧಿಕಾರಿಗಳು ಸ್ಪಂದನೆ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆರಂಭಿಸಿದ್ದಾರೆ.