ಕೊಪ್ಪಳ: ಲಾರಿ ಹರಿದು 100 ಕ್ಕೂ ಹೆಚ್ಚು ಕುರಿಗಳ ಮಾರಣ ಹೋಮ, ಸಿಸಿಟಿಯಲ್ಲಿ ಭಯಾನಕ ದೃಶ್ಯ ಸೆರೆ...!
Koppal, Koppal | Oct 1, 2025 ಕೊಪ್ಪಳ ತಾಲೂಕಿನ ಬೇವಿನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 63ರ ಬಳಿ ಲಾರಿ ಹರಿದು ನೂರಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಸಂಭಂದಿಸಿದಂತೆ ಲಾರಿ ಹರಿದು ಕುರಿಗಳ ಮಾರಣಹೋಮ ನಡೆದ ಸಿಸಿಟಿವಿ ದೃಶ್ಯ ಲಭ್ಯವಾಗಿದೆ ಕುರಿಗಳ ಮೇಲೆ ಲಾರಿ ಹರಿಯುವ ದೃಶ್ಯ ನೋಡುಗರ ಎದೆ ಜಲ್ಲೆನಿಸುವಂತಿದೆ. ಸದ್ಯ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾನದಲ್ಲಿ ಸಾಕಷ್ಟು ವೈರಲಾಗುತ್ತಿದೆ