ಕೊಪ್ಪಳ: ಜಾತಿ ಗಣತಿಗೆ ಮೂರನೆ ದಿನವೂ ಮುಂದುವರೆದ ವಿಘ್ನ, ಕೊಪ್ಪಳದಲ್ಲಿ ಪರದಾಡಿದ ಸಿಬ್ಬಂದಿ ...!
Koppal, Koppal | Sep 25, 2025 ಜಾತಿ ಗಣತಿ ಮಾಡಲು ನಿಯೋಜನೆಗೊಂಡಿರೋ ಸಿಬ್ಬಂದಿಗಳಿಗೆ ಮೊಬೈಲ್ ನಲ್ಲಿ ಆಪ್ ಇನ್ಸ್ಟಾಲ್ ಆಗ್ತಿಲ್ಲ, ಓಟಿಪಿ ಬರ್ತಿಲ್ಲ ಎಂದು ಪರದಾಡಿದ ಘಟನೆ ನಡೆದಿದೆ. ಗುರುವಾರ ಮೂರನೆ ದಿನವೂ ಪರದಾಟ ಮುಂದುವರೆದಿದ್ದು, ಸಮಸ್ಯೆ ಬಗೆಹರಿಸಿ ಎಂದು ಸಿಬ್ಬಂದಿಗಳು ಮನವಿ ಮಾಡಿದ್ದಾರೆ....