ಕೊಪ್ಪಳ: ಹುಚ್ಚು ನಾಯಿ ಕಡಿತ, ರೇಬಿಸ್ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿ ವ್ಯಕ್ತಿ...!
Koppal, Koppal | Sep 25, 2025 ಹುಚ್ಚು ನಾಯಿ ಕಡಿತಕ್ಕೆ ಒಳಗಾಗಿ ವ್ಯಕ್ತಿಯೊಬ್ಬ ಸಾವಣಪ್ಪಿರುವ ಘಟನೆ ಕೊಪ್ಪಳ ತಾಲೂಕಿನ ಬಹದ್ದೂರ್ ಬಂಡಿ ಗ್ರಾಮದಲ್ಲಿ ನಡೆದಿದೆ. ಬಹುದ್ದೂರ್ ಬಂಡಿ ಗ್ರಾಮದ ರಾಮಪ್ಪ ಕರಿಗಾರ್ 65 ವರ್ಷದ ವ್ಯಕ್ತಿ ರೇಬಿಸ್ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ...