ಗಂಗಾವತಿ: ತೆರೆದ ಹಳ್ಳದಲ್ಲಿ ಬಿದ್ದು ಮಗು ನಾಪತ್ತೆ, ಮಗು ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ....!
ಮನೆ ಮುಂದೆ ಆಟವಾಡ್ತಿದ್ದ ವೇಳೆ ಮಗುವೊಂದು ಮನೆಯ ಪಕ್ಕದ ಹಳ್ಳದಲ್ಲಿ ಬಿದ್ದು ನಾಪತ್ತೆಯಾದ ಘಟನೆ, ಗಂಗಾವತಿ ನಗರದ ಮಹಮ್ಮದ್ ನಗರದಲ್ಲಿ ನಡೆದಿದೆ. ಮಹಮ್ಮದ್ ನಗರ ನಾಲ್ಕು ವರ್ಷದ ಮಗು ಅಜಾನ್ ನಾಪತ್ತೆಯಾಗಿದ್ದು, ಮಗು ಹಳ್ಳದಲ್ಲಿ ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ...