Public App Logo
Profile Picture

SIHI

@sihi.m
1112Followers
0Following
ಬಾಗೇಪಲ್ಲಿ: ಬಾಗೇಪಲ್ಲಿಯಲ್ಲಿ  ಅದ್ದೂರಿ ವಾಲ್ಮೀಕಿ ಜಯಂತಿ,ವಾಲ್ಮೀಕಿ ತತ್ವಾದರ್ಶ ಪಾಲಿಸಲು ರವಿಚೆನ್ನಣ್ಣನವರ್ ಸಲಹೆ
ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿಯ ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ಸಂಸ್ಥೆಯು ಎಲ್ಲಾ ಸಾಮಾನ್ಯ ವಿಮಾ ಕಂಪನಿಗಳ ಸೇರ್ಪಡೆ ಸಾಧಿಸಿದ ಭಾರತದ ಮೊದಲ ಆಸ್ಪತ್ರೆ
ಶಿಡ್ಲಘಟ್ಟ: ಸರ್ಕಾರಿ ರೇಷ್ಮೆ ಗೂಡಿನ ಮಾರ್ಕೆಟ್ ನಿರ್ಮಾಣಕ್ಕೆ ನವೆಂವರ್ 8 ಕ್ಕೆ ಶಿಡ್ಲಘಟ್ಟಕ್ಕೆ ಸಿಎಂ ಆಗಮನ ಚಿಕ್ಕದಿಬ್ಬೂರಹಳ್ಳಿಯಲ್ಲಿ ಸಚಿವ ಸುಧಾಕರ್
ಗೌರಿಬಿದನೂರು: ಕೈವಾರ ತಾತಯ್ಯನವರ ತತ್ವಗಳು ಸರ್ವಕಾಲಕ್ಕೂ ಪ್ರಸ್ತುತ ನಗರದ ಡಾ.ಎಚ್.ಎನ್.ಕಲಾಭವನದಲ್ಲಿ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಹೇಳಿಕೆ
ಬಾಗೇಪಲ್ಲಿ: ಕೊರ್ಲಕುಂಟೆ ಪಕ್ಕದ ಪುರಸಭೆಯ ಜಾಗದಲ್ಲಿ ನಿರ್ವಹಣೆ ಇಲ್ಲದ ಡಾ.ಹೆಚ್.ಎನ್.ಉದ್ಯಾನವನ
ಮಂಚೇನಹಳ್ಳಿಯಲ್ಲಿ ರಸ್ತೆ ಕಾಮಗಾರಿಯಿಂದ ಕಲ್ಲುಗಳು ಅಡ್ಡಲಾಗಿ ಇಟ್ಟಿದ್ದರಿಂದ ದ್ವಿಚಕ್ರ ವಾಹನ ಅಪಘಾತ ಸವಾರ ಸ್ಥಳದಲ್ಲೇ ಸಾವು
ಚಿಕ್ಕಬಳ್ಳಾಪುರ: ಸತ್ಯ ಸಾಯಿ ಗ್ರಾಮವೇ ಈ ಕಾಲದ ಭೂಕೈಲಾಸ: ಮುದ್ದೇನಹಳ್ಳಿಯಲ್ಲಿ ಅಭಿನವ ಶಿವಲಿಂಗೇಶ್ವರ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿಗಳ ಭಾಷಣ
ಚಿಕ್ಕಬಳ್ಳಾಪುರ: ಸಮೀಕ್ಷೆಯಿಂದ ಪಡಿತರ ಚೀಟಿ ರದ್ದಾಗಲ್ಲ: ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಜೆ.ಎನ್. ಶ್ರೀಕಂಠಯ್ಯ ಹೇಳಿಕೆ
ಗೌರಿಬಿದನೂರು: ಶರನ್ನವರಾತ್ರಿ ಹಬ್ಬದ ಪ್ರಯುಕ್ತ ನಗರದೆಲ್ಲೆಡೆ ವಿದ್ಯುತ್ ದೀಪಗಳಿಂದ ಸಿಂಗಾರಗೊಂಡು ಕಂಗೊಳಿಸುತ್ತಿರುವ ನಗರ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಪೂಜೆ
ಬಾಗೇಪಲ್ಲಿ: ಎಚ್‌ಐವಿ ಸೋಂಕಿತರ ಕಡೆಗೆ ನೋಡುತ್ತಿರುವ ಸಮಾಜದ ಮನಸ್ಥಿತಿ ಬದಲಾಗಬೇಕು : ಪಟ್ಟಣದಲ್ಲಿ ಅರುಣೋದಯ ಕಲಾ ತಂಡದ ಅಧ್ಯಕ್ಷೆ ಮಂಜುಳಾ
ಚಿಕ್ಕಬಳ್ಳಾಪುರ: ಶ್ರೀ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ನವರಾತ್ರಿ ಪ್ರಯುಕ್ತ ಒಂಬತ್ತನೇ ದಿನದಂದು ಪಾರ್ವತಿ ಅಮ್ಮನವರಿಗೆ ಕಾಳಿ ಅಲಂಕಾರ ಆಯೋಜನೆ
ಚಿಂತಾಮಣಿ: ಚಿಂತಾಮಣಿ ನಗರದಲ್ಲಿ ಜಾತಿ ಗಣತಿ ಮಾಡುವಾಗ ಶಿಕ್ಷಕರೊಬ್ಬರಿಗೆ ಹೃದಯಾಘಾತ,ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವು
ಗೌರಿಬಿದನೂರು: ಗೌರಿಬಿದನೂರು ನಗರದಲ್ಲಿ ಖಾಸಗಿ ಬಸ್ ನಿಲ್ದಾಣ ಇಲ್ಲದೆ ಪ್ರಯಾಣಿಕರ ಪರದಾಟ
ಚಿಕ್ಕಬಳ್ಳಾಪುರ: ಶ್ರೀ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ನವರಾತ್ರಿ ಪ್ರಯುಕ್ತ ಎಂಟನೇ ದಿನದಂದು ಶ್ರೀ ಪಾರ್ವತಿ ದೇವಿಗೆ ಹತ್ತಿಯ ಅಲಂಕಾರ
ಗುಡಿಬಂಡೆ: ಗುಡಿಬಂಡೆಯ ಸುರಸದ್ಮಗಿರಿ ಬೆಟ್ಟದಲ್ಲಿ ಭಾರತೀಯ ವೈದ್ಯಕೀಯ ಸಂಘದಿಂದ ಆಯೋಜಿಸಿದ್ದ ರಾಷ್ಟ್ರೀಯ ಹೃದಯ ದಿನ ಕಾರ್ಯಕ್ರಮ
ಗುಡಿಬಂಡೆ: ಆರೋಗ್ಯ ಸಮಸ್ಯೆ ಜೀವನದಲ್ಲಿ ಜಿಗುಪ್ಸೆ : ಮಹಿಳೆ ನೇಣಿಗೆ ಶರಣು ನುಲಿಗುಂಬ ಗ್ರಾಮದಲ್ಲಿ ಘಟನೆ
ಗೌರಿಬಿದನೂರು: ದ್ಯಾವಪ್ಪನ ಕೆರೆಯ ಮಿನಿ ಡ್ಯಾಮ್ ನಿರ್ಮಾಣಕ್ಕೆ ಮಾಜಿ ಕೃಷಿ ಸಚಿವ ಎನ್.ಹೆಚ್. ಶಿವಶಂಕರರೆಡ್ಡಿ ಸಣ್ಣನೀರಾವರಿ ಸಚಿವರಾದ ಎನ್.ಎಸ್.ಬೋಸರಾಜು ಭೇಟಿ
ಚಿಕ್ಕಬಳ್ಳಾಪುರ: ನಗರದಲ್ಲಿ ಪತ್ರಕರ್ತ ವೃತ್ತಿ ಜೀವನವನ್ನು ನೆನೆದ ಶಾಸಕ ಪ್ರದೀಪ್ ಈಶ್ವರ್
ಚಿಕ್ಕಬಳ್ಳಾಪುರ: ಲೋಕಯುಕ್ತ ಬಿಎಸ್.ಪಾಟೀಲ್ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮಕ್ಕೆ ಭೇಟಿ
ಚಿಕ್ಕಬಳ್ಳಾಪುರ: ಸೊಪ್ಪಹಳ್ಳಿಯಲ್ಲಿ ಅಶ್ವತ್ಥಕಟ್ಟೆಯ ಪುರ್ನನಿರ್ಮಾಣ ಪ್ರತಿಷ್ಠಾಪನಾ ಮಹೋತ್ಸವ
ಚಿಕ್ಕಬಳ್ಳಾಪುರ: 2033ಕ್ಕೆ ಚಿಕ್ಕಬಳ್ಳಾಪುರಕ್ಕೆ ನಮ್ಮ ಮೆಟ್ರೋ ನಗರದಲ್ಲಿ ಶಾಸಕ ಪ್ರದೀಪ್ ಈಶ್ವರ್
ಚಿಂತಾಮಣಿ: ಚಿಂತಾಮಣಿ ನಗರದ ಹೊರವಲಯದ ಜೆ.ಕೆ.ಭವನದಲ್ಲಿ ಮಾಜಿ ಶಾಸಕ ಜೆ.ಕೆ.ಕೃಷ್ಣರೆಡ್ಡಿಯಿಂದ ಸುದ್ದಿಗೊಷ್ಠಿ
ಗೌರಿಬಿದನೂರು: ನಗರದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಸಾಗಿಸಲಾಗುತ್ತಿದ್ದ ಹಸುಗಳ ರಕ್ಷಣೆ ಮಾಡಿದ ಗೌರಿಬಿದನೂರು  ನಗರ ಠಾಣೆ ಪೊಲೀಸರು
ಉತ್ತರಪಿನಾಕಿನಿ ನದಿ ಒತ್ತುವರಿಯಿಂದ ಕಾಲುವೆಗಳಾಗಿ ಮಾರ್ಪಾಡಾದ ನದಿ ಮಂಚೇನಹಳ್ಳಿಯಲ್ಲಿ  ನದಿ ಒತ್ತುವರಿ ತೆರವುಗೊಳಿಸಲು ರೈತರು  ಮನವಿ
ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿಯಲ್ಲಿ ನಡೆಯುತ್ತಿರುವ ಒಂದು ಜಗತ್ತು ಒಂದು ಕುಟುಂಬ ಕಾರ್ಯಕ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಸಂ.ಪ್ರ.ಕಾರ್ಯದರ್ಶಿ ಸಂತೋಷ್ ಬೇಟಿ