ಚಿಕ್ಕಬಳ್ಳಾಪುರ: ಶ್ರೀ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ನವರಾತ್ರಿ ಪ್ರಯುಕ್ತ ಒಂಬತ್ತನೇ ದಿನದಂದು ಪಾರ್ವತಿ ಅಮ್ಮನವರಿಗೆ ಕಾಳಿ ಅಲಂಕಾರ ಆಯೋಜನೆ
ಶ್ರೀ ಆದಿಚುಂಚನಗಿರಿ ಶಾಖಾ ಮಠ ಚಿಕ್ಕಬಳ್ಳಾಪುರ. ಇವರ ಆಶ್ರಯ ದಲ್ಲಿ ನವರಾತ್ರಿ ಪ್ರಯುಕ್ತ. ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ನವರಾತ್ರಿಯ ಪ್ರಯುಕ್ತ ಒಂಬತ್ತು ನೇ ದಿನದಂದು ಶ್ರೀ ಪಾರ್ವತಿ ಅಮ್ಮನವರಿಗೆ ಕಾಳಿ ಅಲಂಕಾರ ಮಾಡಲಾಗಿತ್ತು ಹಾಗೂ ಪಾರ್ವತಿ ದೇವಿಗೆ ಶ್ರೀ ಶ್ರೀ ಮಂಗಳನಂದನಾಥ ಸ್ವಾಮೀಜಿಯವರಿಂದ ಪಾರ್ವತಿ ದೇವಿಗೆ ಪಂಚಾರತಿ ಮಾಡುತ್ತಿರುವುದು