ಚಿಕ್ಕಬಳ್ಳಾಪುರ: ಸೊಪ್ಪಹಳ್ಳಿಯಲ್ಲಿ ಅಶ್ವತ್ಥಕಟ್ಟೆಯ ಪುರ್ನನಿರ್ಮಾಣ ಪ್ರತಿಷ್ಠಾಪನಾ ಮಹೋತ್ಸವ
ಚಿಕ್ಕಬಳ್ಳಾಪುರ ತಾಲೂಕಿನ ಸೊಪ್ಪಹಳ್ಳಿಯಲ್ಲಿ ಅಶ್ವತ್ಥಕಟ್ಟೆಯ ಪುರ್ನನಿರ್ಮಾಣದ ಪ್ರತಿಷ್ಠಾಪನಾ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು.ಮುಂಜಾನೆಯಿAದಲೇ ಅಶ್ವತ್ಥಕಟ್ಟೆಯ ನಾಗರ ಕಲ್ಲುಗಳಿಗೆ ವಿಶೇಷ ಪೂಜಾ ಕೈಂಕರ್ಯಗಳ ಜೊತೆ ಹೋಮಹವನಾದಿಗಳನ್ನು ಮಾಡಲಾಯಿತು. ದೈವೀ ಕಾರ್ಯದಲ್ಲಿ ನೂರಾರು ಗ್ರಾಮಸ್ಥರು ಭಾಗಿಯಾಗಿ ಭಕ್ತಿಭಾವ ಮೆರೆದರು.ಇನ್ನೂ ನಾಗರಕಲ್ಲುಗಳ ಪೂಜೆ ಹಾಗೂ ಅದರ ಪ್ರಾಮುಖ್ಯತೆ ಕುರಿತು ಪ್ರಧಾನ ಅರ್ಚಕರಾದ ಅಪ್ಪಣ್ಣಚಾರ್ರವರು ಅರ್ಥಪೂರ್ಣವಾಗಿ ತಿಳಿಸಿಕೊಟ್ಟರು.