ಚಿಂತಾಮಣಿ: ಚಿಂತಾಮಣಿ ನಗರದಲ್ಲಿ ಜಾತಿ ಗಣತಿ ಮಾಡುವಾಗ ಶಿಕ್ಷಕರೊಬ್ಬರಿಗೆ ಹೃದಯಾಘಾತ,ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವು
ಜಾತಿ ಗಣತಿ ಮಾಡುವಾಗ ಹೃದಯಾಘಾತವಾಗಿ ಸಾವನ್ನಪ್ಪಿರುವ ಮುಖ್ಯ ಶಿಕ್ಷಕ ಚಿಂತಾಮಣಿ ತಾಲೂಕು ಬೂರಗಮಾಕಲಹಳ್ಳಿ ಗ್ರಾಮದ ನಿವಾಸಿ ೫೭ ವರ್ಷದ ರಾಮಕೃಷ್ಣಪ್ಪರವರಾಗಿದ್ದಾರೆ, ಚಿಂತಾಮಣಿ ತಾಲ್ಲೂಕು ದಿಗವಕೋಟೆ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿರುವ ರಾಮಕೃಷ್ಣಪ್ಪರವರಿಗೆ, ಭಾನುವಾರ ಚಿಂತಾಮಣಿ ನಗರದ ವಾರ್ಡನಂ ೨೫ ರಲ್ಲಿ ಜಾತಿ ಗಣತಿ ಮಾಡುವಾಗ ಹೃದಯಾಘಾತವಾಗಿದ್ದು, ಕೂಡಲೇ ಸ್ಥಳಿಯರು ರಾಮಕೃಷ್ಣಪ್ಪರವನ್ನು ಮುರಗಮಲ್ಲದಲ್ಲಿನ ಪ್ಯಾಮಿಲಿ ವೈದ್ಯರ ಬಳಿ ಕರದುಕೊಂಡು ಹೋಗಿದ್ದು, ವೈದ್ಯರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಚಿಂತಾಮಣಿ ನಗರದಲ್ಲಿ ಡೆಕ್ಕನ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಶಿಕ್ಷಕ ರಾಮಕೃಷ್ಣಪ್ಪ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದ