ಮಂಚೇನಹಳ್ಳಿಯಲ್ಲಿ ರಸ್ತೆ ಕಾಮಗಾರಿಯಿಂದ ಕಲ್ಲುಗಳು ಅಡ್ಡಲಾಗಿ ಇಟ್ಟಿದ್ದರಿಂದ ದ್ವಿಚಕ್ರ ವಾಹನ ಅಪಘಾತ ಸವಾರ ಸ್ಥಳದಲ್ಲೇ ಸಾವು
Manchenahalli, Chikkaballapur | Sep 30, 2025
ಮಂಚೇನಹಳ್ಳಿ ಪಟ್ಟಣದ ಉರ್ದು ಪಾಠಶಾಲೆ ಬಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಹೊಂದಿಕೊಂಡಿರುವ ರಸ್ತೆ ಮಧ್ಯಭಾಗದಲ್ಲಿ ಗ್ರಿಲ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ ವಾಹನಗಳ ನಿಯಂತ್ರಣಕ್ಕೆ ರಸ್ತೆ ಬಳಿ ಅಡ್ಡಲಾಗಿ ಕಲ್ಲುಗಳನ್ನು ಇಟ್ಟು ಕಾಮಗಾರಿ ನಡೆಸುತ್ತಿದ್ದಾರೆ ಕಾಮಗಾರಿ ಮುಗಿದ ಬಳಿಕ ರಸ್ತೆಗೆ ಅಡ್ಡಲಾಗಿ ಇಟ್ಟಿದ್ದ ಕಲ್ಲುಗಳನ್ನು ತೆಗೆಯದೆ ಹಾಗೆ ಬಿಟ್ಟ ಕಾರಣ ಸೋಮವಾರ ರಾತ್ರಿ ತಾಲೂಕಿನ ಅದೇಗೊಪ್ಪ ಗ್ರಾಮದ 22 ವರ್ಷದ ಪ್ರಕಾಶ್ ಎಂಬ ಯುವಕ ದ್ವಿಚಕ್ರ ವಾಹನ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ ಮೃತನ ಪತ್ನಿ ಶಾರದಾ ಮಾತನಾಡಿ ನಾನು ನನ್ನ ಗಂಡ ಮಂಚೇನಹಳ್ಳಿಗೆ ನನ್ನ ಸ್ನೇಹಿತರ ಮನೆಗೆ ಬಂದಿದ್ದು ಬಸ್ ಸ್ಟ್ಯಾಂಡ್ ಬಳಿ ಹೋಗಿ ಬರುತ್ತೇನೆ ಎಂದು ಹೋದವನು ಎಷ್ಟೊತ್ತಾದರೂ ಬರಲೇ ಇಲ್ಲ ಫೋನ್ ಮಾಡಿದ್