Public App Logo
Profile Picture

Shashidhar Shirasangi

@shashi.shirasangi
1535Followers
1Following
ಶಿರಹಟ್ಟಿ: ಮಠ ಮಾನ್ಯಗಳ ಸ್ವಾಮಿಜಿಗಳು ಧರ್ಮ‌ ಪ್ರಚಾರ ಮಾಡಬೇಕು ಹೊರತು ರಾಜಕೀಯ ಮಾಡಬಾರದು: ಪಟ್ಟಣದಲ್ಲಿ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ
ಶಿರಹಟ್ಟಿ: ಅತ್ಯಂತ ವಿಜೃಂಭಣೆಯಿಂದ ನಡೆದ ತಾಲೂಕಿನ ಬೆಳಗಟ್ಟಿ ಗ್ರಾಮದ ಬಿದರಳೆಮ್ಮದೇವಿ ಗೋಪುರದ ಲೋಕಾರ್ಪಣೆ
ಶಿರಹಟ್ಟಿ: ಪಟ್ಟಣದ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಹಿನ್ನೆಲೆ ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ
ಶಿರಹಟ್ಟಿ: ದ್ವಿತೀಯ ಪಿಯುನಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ರವೀನಾ ಲಮಾಣಿಗೆ ಆದ್ರಳ್ಳಿ ತಾಂಡಾದಲ್ಲಿ ಶಾಸಕ ಚಂದ್ರು ಲಮಾಣಿ ಸನ್ಮಾನ
ಶಿರಹಟ್ಟಿ: ಪಟ್ಟಣದಲ್ಲಿ ಮತದಾನ ಜಾಗೃತಿಗಾಗಿ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದ ಜಿಲ್ಲಾ ಸ್ವೀಪ್ ಸಮಿತಿ
ಶಿರಹಟ್ಟಿ: ತಾಲೂಕಿನ ಜಲ್ಲಿಗೇರಿ ಗ್ರಾಮದ ಸಮಾಜಸೇವಕ ಮಾರ್ಥಂಡಪ್ಪ ಹರಿಜನ ಗೌರವ ಡಾಕ್ಟರೇಟ್ ಪದವಿ ಪ್ರಧಾನಪ್ರಧಾನವಾದ
ಶಿರಹಟ್ಟಿ: ಶಾಂತ ರೀತಿಯಿಂದ ರಂಜಾನ್ ಹಬ್ಬ ಆಚರಿಸಿ ಪಟ್ಟಣದಲ್ಲಿ ಸಿಪಿಐ ನಾಗರಾಜ ಮಾಢಳ್ಳಿ
ಶಿರಹಟ್ಟಿ: ತಾಲೂಕಿನ ವಡವಿ ಹೊಸೂರು ಗಾಮದಲ್ಲಿ ಪ್ರೇಮಿಗಳ ಆತ್ಮಹತ್ಯೆ: ಶಿರಹಟ್ಟಿ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲು
ಶಿರಹಟ್ಟಿ: ತಾಲೂಕಿನ ಬಸಾಪುರ, ರಾಮಗೇರಿ ,ಶಿಗ್ಲಿ ,ಸೂರಣಗಿ ,
ಬಾಲೆಹೊಸೂರು, ಗ್ರಾಮಗಳಲ್ಲಿ ಮತಯಾಚಿಸಿದ ಬಸವರಾಜ್ ಬೊಮ್ಮಾಯಿ
ಶಿರಹಟ್ಟಿ: ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕಲು ಮುಂದಾದ ಶಿರಹಟ್ಟಿ ಪಿಎಸ್‌ಐ ಶಿವಾನಂದ ಲಮಾಣಿ
ಶಿರಹಟ್ಟಿ: ತಾಲೂಕಿನ ರಾಮಗೇರಿ ಮತ್ತು ಗೋನಾಳ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್,
ಶಿರಹಟ್ಟಿ: ತಾಲೂಕಿನ ಯಳವತ್ತಿ ಗ್ರಾ ಪಂ ವ್ಯಾಪ್ತಿ ನರೇಗಾ ಕೂಲಿ ಕಾರ್ಮಿಕರಿಗೆ ಮತದಾನ ಜಾಗೃತಿ ಮೂಡಿಸಿದ ಪಿಡಿಓ ಸವಿತಾ ಹುನಗುಂದ
ಶಿರಹಟ್ಟಿ: ದೇಶವನ್ನು ಸುಭದ್ರಗೊಳಿಸಲು ಮತ್ತೊಮ್ಮೆ ನರೇಂದ್ರ ಮೋದಿಯವರ ಕೈ ಬಲಪಡಿಸೋಣ : ಪಟ್ಟಣದಲ್ಲಿ ಶಾಸಕ ಡಾ.ಚಂದ್ರು ಲಮಾಣಿ.
ಶಿರಹಟ್ಟಿ: ಪೋಲಿಸ್ ಇಲಾಖೆಗಳ ನಿಯಮವನ್ನು ಪಾಲಿಸಿ ಸುರಕ್ಷಿತವಾಗಿರಿ : ಗೋನಾಳದಲ್ಲಿ ಇಲಾಖೆಯಿಂದ ಸಾರ್ವಜನಿಕರಿಗೆ ತಿಳುವಳಿಕೆ
ಶಿರಹಟ್ಟಿ: ತಾಲೂಕಿನ ಸುಗನಹಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಮಾತಂಗಿದೇವಿ ಹಾಗೂ ಗಾಳಿದುರ್ಗಾ ಪರಮೇಶ್ವರಿಯ ಜಾತ್ರಾ ಮಹೋತ್ಸವ
ಶಿರಹಟ್ಟಿ: ಹಣ ನೀಡಿ ಟಿಕೆಟ್ ಪಡೆದ ಆರೋಪವನ್ನು ರಾಮಣ್ಣ ಲಮಾಣಿ ಸಾಬೀತುಪಡಿಸಲಿ; ಪಟ್ಟಣದಲ್ಲಿ ಶಾಸಕ ಡಾ.ಚಂದ್ರು ಲಮಾಣಿ
ಶಿರಹಟ್ಟಿ: ತಹಶೀಲ್ದಾರ ಅನಿಲ್ ಬಡಿಗೇರ ಅವರ ಮನವಿಗೆ ಸ್ಪಂದಿಸಿ ಮತದಾನ ಬಹಿಷ್ಕಾರ ಹಿಂಪಡೆದ 
ಕೋಗನೂರು ಗ್ರಾಮಸ್ಥರು
ಶಿರಹಟ್ಟಿ: ಪಟ್ಟಣದಲ್ಲಿ ಬರಗಾಲದ ನಿಮಿತ್ತ ಮುಂಜಾಗ್ರತಾ ಕ್ರಮವಾಗಿ ಜಾನುವಾರುಗಳಿಗೆ ಮೇವು ಬ್ಯಾಂಕ್ ಉದ್ಘಾಟಿಸಿದ ತಹಶೀಲ್ದಾರ್
ಶಿರಹಟ್ಟಿ: ಬರಗಾಲದಲ್ಲಿ ಜಾನುವಾರುಗಳಿಗೆ ಮೇವು ಹಾಗೂ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಿ: ಪಟ್ಟಣದಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ನಿರ್ಮಲಾ ಎನ್.ಕೆ
ಶಿರಹಟ್ಟಿ: ಕೋಗನೂರು ಗ್ರಾಮಸ್ಥರಿಂದ ಹುತಾತ್ಮ ತ್ರಿಮೂರ್ತಿಗಳ ಬಲಿದಾನ ದಿನ ಆಚರಣೆ
ಶಿರಹಟ್ಟಿ: ಪಟ್ಟಣದಲ್ಲಿ ಬಿಜೆಪಿ ಅಲ್ಪ ಸಂಖ್ಯಾತರ ಮೋರ್ಚಾ ಶಿರಹಟ್ಟಿ ಮಂಡಳದ ವಿವಿಧ ಪದಾಧಿಕಾರಿಗಳ ನೇಮಕ
ಶಿರಹಟ್ಟಿ: ಹೆಬ್ಬಾಳ ಗ್ರಾಮದಲ್ಲಿ ಶ್ರೀ ಆದಿ ರೇಣುಕಾಚಾರ್ಯ ಜಯಂತಿ ಆಚರಣೆ
ಶಿರಹಟ್ಟಿ: ಪಟ್ಟಣದ ಹೊರವಲಯದಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ಮದ್ಯ ಅಬಕಾರಿ ಇಲಾಖೆ ವಶಕ್ಕೆ
ಶಿರಹಟ್ಟಿ: ಕನಕವಾಡ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿ ಇಫ್ತಾರ್ ಕೂಟ
ಶಿರಹಟ್ಟಿ: ಪ್ರಹ್ಲಾದ್ ಜೋಶಿಯನ್ನು ಸೋಲಿಸಲು ಚಿಂತನ ಮಂಥನ ನಡೆಸಲಾಗುತ್ತಿದೆ: ಪಟ್ಟಣದಲ್ಲಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ