Public App Logo
Jansamasya
Haryana
���ादी
Crimenews
Karnataka
Bareilly
���प
Agra
Biharnews
Jodhpur
Fatehpur
Kanganaranaut
Amitshah
Fire
Live
Jhansi
Yogiadityanath
Rain
���ोगी_आदित्यनाथ
Sonunigam
Arvindkejriwal
Rajasthannews
Rahul
Indianews
���ंगाल
Gwaliornews
New_delhi
���िल्ली_मेट्रो
Newsupdate
���निका
No video available

ಶಿರಹಟ್ಟಿ: ಶಾಂತ ರೀತಿಯಿಂದ ರಂಜಾನ್ ಹಬ್ಬ ಆಚರಿಸಿ ಪಟ್ಟಣದಲ್ಲಿ ಸಿಪಿಐ ನಾಗರಾಜ ಮಾಢಳ್ಳಿ

Shirhatti, Gadag | Apr 9, 2024
ಶಾಂತ ರೀತಿಯಿಂದ ರಂಜಾನ್ ಹಬ್ಬ ಆಚರಿಸಿ ಪಟ್ಟಣದಲ್ಲಿ ಸಿಪಿಐ ನಾಗರಾಜ ಮಾಢಳ್ಳಿ ಶಿರಹಟ್ಟಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಸಿಪಿಐ ನಾಗರಾಜ ಮಾಢಳ್ಳಿ ಅವರ ಅಧ್ಯಕ್ಷತೆಯಲ್ಲಿ ರಂಜಾನ್ ಹಬ್ಬದ ಶಾಂತಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಸ್ಲಿಂ ಸಮುದಾಯದವರ ಮಹತ್ತರವಾದ ಹಬ್ಬ ಎಂದರೆ ಅದು ರಂಜಾನ್ ಹಬ್ಬ, ಈ ಹಬ್ಬದಲ್ಲಿ 30 ದಿನಗಳವರೆಗೆ ಮುಸ್ಲಿಂ ಸಮುದಾಯದ ಜನತೆ ಉಪವಾಸವನ್ನು ಮಾಡಿ ಶ್ರದ್ಧಾ ಭಕ್ತಿಯಿಂದ ಆಚರಿಸುವ ಹಬ್ಬವಾಗಿದ್ದು,ಎಲ್ಲರೂ ಸೇರಿ ಶಾಂತಿ ರೀತಿಯಿಂದ ಪ್ರಾರ್ಥನಾ ಹಾಗೂ ಹಬ್ಬವನ್ನು ಆಚರಣೆ ಮಾಡಿ ಎಂದರು.