ಹೊನ್ನಾವರ ವಿದ್ಯುತ್ ವಿತರಣಾ ಉಪ-ಕೇಂದ್ರದ ತುರ್ತು ನಿರ್ವಹಣಾ ಕೆಲಸ ಇರುವುದರಿಂದ ಹೊನ್ನಾವರ ತಾಲೂಕಿನ ಪಟ್ಟಣ ಶಾಖೆಯ ಬಂದರುರೋಡ್, ಕೆ.ಎಚ್.ಬಿ ಕಾಲೋನಿ, ಎಲ್.ಐ.ಸಿ ಮತ್ತು ಕರ್ಕಿ ಫೀಡರ್ಗಳ ವ್ಯಾಪ್ತಿಯಲ್ಲಿ ಹಾಗೂ ಗೇರುಸೊಪ್ಪ ಶಾಖೆಯ ಮಾಗೋಡ ಫೀಡರಿನ 11 ಕೆ.ವಿ ಮಾರ್ಗದ ಕೆಲಸದ ನಿಮಿತ್ತ ಮಾಗೋಡ ಫೀಡರ್ ವ್ಯಾಪ್ತಿಯಲ್ಲಿ ಜ.7 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿ ಎಂದು ಹೆಸ್ಕಾಂ ಕಚೇರಿ ಪಟ್ಟಣದಲ್ಲಿ ಸೋಮವಾರ ಸಂಜೆ 7ಕ್ಕೆ ಮಾಹಿತಿ ನೀಡಿದೆ.