Public App Logo
Jansamasya
Haryana
���ादी
Crimenews
Karnataka
Bareilly
���प
Agra
Biharnews
Jodhpur
Fatehpur
Kanganaranaut
Amitshah
Fire
Live
Jhansi
Yogiadityanath
Rain
���ोगी_आदित्यनाथ
Sonunigam
Arvindkejriwal
Rajasthannews
Rahul
Indianews
���ंगाल
Gwaliornews
New_delhi
���िल्ली_मेट्रो
Newsupdate
���निका

ಹೊನ್ನಾವರ: ಕರ್ಕಿಯಲ್ಲಿ ವೃದ್ಧ ನಾಪತ್ತೆ,ಪತ್ತೆಗೆ ಮನವಿ

ಹೊನ್ನಾವರ ದತ್ತಾ ಬಾಬುರಾಯ ಪ್ರಭು (70 ವರ್ಷ) ಸಾ, ನಡುಚಿಟ್ಟೆ, ಕರ್ಕಿ, ಹಾಲಿವಾಸ: ಕೆರೆಗದ್ದೆ, ಹಳದಿಪುರ ಹೊನ್ನಾವರ ತಾಲೂಕು ಈತನು ದಿ: 30-10-2025 ರಂದು ಮಧ್ಯಾಹ್ನ 3 ಗಂಟೆಗೆ ಹೊನ್ನಾವರ ತಾಲೂಕಿನ ಹಳದಿಪುರ ಕೆರೆಗದ್ದೆಯಲ್ಲಿರುವ ಬಾಡಿಗೆಗೆ ವಾಸವಿರುವ ಮನೆಯಿಂದ ಹೋದವನು ಎಲ್ಲಿಯೋ ಹೋಗಿ ಕಾಣೆಯಾಗಿದ್ದಾರೆ. ಚಹರೆ: ಗೋಧಿ ಮೈಬಣ್ಣ, ದುಡ್ಡ ಮುಖ, ಸದೃಢ ಮೈಕಟ್ಟು, 6.5 ಅಡಿ ಎತ್ತರ, ಕನ್ನಡ, ಹಿಂದಿ, ಕೊಂಕಣಿ ಭಾಷೆ ಮಾತನಾಡುತ್ತಾನೆ. ನೀಲಿ ಬಣ್ಣದ ಪೂರ್ತಿ ತೋಳಿನ ಶರ್ಟ ಧರಿಸಿದ್ದಾನೆ. ಇವರು ಸಾರ್ವಜನಿಕರಿಗೆ ಕಂಡು ಬಂದಲ್ಲಿ ಹೊನ್ನಾವರ ಪೊಲೀಸ್ ಠಾಣೆ 08387-220248, ಮೊಬೈಲ್ ನಂ:9480805270 ಗೆ ಸಂಪರ್ಕಿಸಬಹುದು ಎಂದು ಹೊನ್ನಾವರ ಪೊಲೀಸ್ ಠಾಣೆಯ ಠಾಣಾಧಿಕಾರಿ ತಿಳಿಸಿದ್ದಾರೆ.