ಹೊನ್ನಾವರ ತಾಲೂಕಿನ ಅನಿಲಗೋಡ ಹೊಳೆಬದಿಕೇರಿ ಗ್ರಾಮದಲ್ಲಿ ಜೇನುಹುಳುಗಳ ದಾಳಿಯಿಂದ ಗ್ರಾಮದ ನಿವಾಸಿ ಮಂಜುನಾಥ ಅಂಬಿಗ ಎನ್ನುವವರು ಮೃತಪಪಟ್ಟಿದ್ದಾರೆ ಎಂದು ಮಂಗಳವಾರ ಮಧ್ಯಾಹ್ನ 1ಕ್ಕೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಇವರು ಕೃಷಿ ಕೆಲಸಕ್ಕೆ ತೆರಳುತ್ತಿದ್ದಾರೆ. ಜನತಾ ವಿಲ್ಯಾಲಯದ ಹಿಂಭಾಗದಲ್ಲಿ ಒಂದೇ ಸಮನೆ ಜೇನುಹುಳುಗಳು ದಾಳಿ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.