Install App
Login
HOME
Delhi
Haryana
Uttar Pradesh
Bihar
Chhattisgarh
Madhya Pradesh
Rajasthan
Jharkhand
Himachal Pradesh
Uttarakhand
Punjab
Andhra Pradesh
Telangana
Tamil Nadu
Karnataka
Maharashtra
Assam
West Bengal
Tripura
Gujarat
Odisha
Kerala
Jansamasya
News
Bjp
National
Bihar
India
कांग्रेस
Congress
Modi
Delhi
Viral
Up
Bollywood
दिल्ली
Breakingnews
Narendramodi
Madhya_pradesh
उत्तरप्रदेश
Pmmodi
Rahulgandhi
Uttarpradesh
Haryana
Uttarakhand
Crimenews
Aap
Asaduddinowaisi
Breaking
Politics
Abvp
Aimim
mdrafiq790
Yadgir, Yadgir
| Nov 17, 2026
MORE NEWS
Yadgir, Yadgir | Nov 17, 2026
Yadgir, Yadgir | Nov 17, 2026
BREAKING NEWS ಇನ್ನೆಷ್ಟು ಜೀವಗಳು ಬಲಿಯಾಗಬೇಕು? ಪಪಲಾಜ್ ಮಾತಾ ಘಾಟ್ನಲ್ಲಿ ಪಿಕಪ್ ಪಲ್ಟಿಯಾಗಿ ಮಹಿಳೆ ಸಾವು; ರಸ್ತೆ ಅಗಲೀಕರಣಕ್ಕೆ ಆಗ್ರಹ!
Yadgir, Yadgir | Nov 17, 2026
ಭಾರತಿನಗರದಲ್ಲಿ ನೂತನ ಸಮುದಾಯ ಭವನ ಉದ್ಘಾಟಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್! ಅತ್ಯಾಧುನಿಕ ಟೆಕ್ನೋಜಿಮ್ ಹಾಗೂ ಬ್ಯಾಡ್ಮಿಂಟನ್ ಕೋರ್ಟ್ ಸೌಲಭ್ಯ; ಸಚಿವ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ಭಾರತಿನಗರ ಹಬ್ಬದಲ್ಲಿ ಭಾಗಿ! ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಭಾರತಿನಗರದಲ್ಲಿ ಸಚಿವ ರಿಜ್ವಾನ್ ಅರ್ಷದ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಭಾರತಿನಗರ ಹಬ್ಬದಲ್ಲಿ ಪಾಲ್ಗೊಂಡು, ನೂತನ ಸಮುದಾಯ ಭವನವನ್ನು ಉದ್ಘಾಟಿಸಿದರು. ಅತ್ಯಾಧುನಿಕ ಟೆಕ್ನೋಜಿಮ್ ಹಾಗೂ ಸುಸಜ್ಜಿತ ಬ್ಯಾಡ್ಮಿಂಟನ್ ಕೋರ್ಟ್ ಸೌಲಭ್ಯಗಳನ್ನು ಒಳಗೊಂಡಿರುವ ಈ ನೂತನ ಸಮುದಾಯ ಭವನವನ್ನು ಮುಖ್ಯಮಂತ್ರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಚಿವ ಕೃಷ್ಣಬೈರೇಗೌಡ ಅವರು ಉಪಸ್ಥಿತರಿದ್ದರು. ಬದಲಾಗುತ್ತಿರುವ ಜೀವನಶೈಲಿಯ ನಡುವೆ ನಾಗರಿಕರು ಸುಲಭವಾಗಿ ದೈಹಿಕ ವ್ಯಾಯಾಮ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಈ ಕೇಂದ್ರವು ಉತ್ತಮ ವೇದಿಕೆಯಾಗಲಿದೆ. ಅಲ್ಲದೆ, ಜನರು ಒಂದೆಡೆ ಸೇರಿ ಪರಸ್ಪರ ಬೆರೆಯಲು ಹಾಗೂ ಸಾಮಾಜಿಕ ಒಗ್ಗಟ್ಟನ್ನು ಬೆಳೆಸಿಕೊಳ್ಳಲು ಈ ಸಮುದಾಯ ಭವನವು ಉತ್ತಮ ತಾಣವಾಗಲಿದೆ. #DKShivakumar #KarnatakaCM #ChiefMinister #BengaluruNews #Bharathinagar #BharathinagarFestival #RizwanArshad #KrishnaByreGowda #CommunityHall #NewCommunityHall #TechnoGym #BadmintonCourt #SportsInfrastructure #PublicFacilities #KarnatakaNews #BengaluruDevelopment #UrbanDevelopment #FitnessAndSports #YadgirNews
Yadgir, Yadgir | Nov 15, 2026
I got over 40,000 reactions on my posts last week! Thanks everyone for your support! 🎉
Yadgir, Yadgir | Nov 15, 2026
ಯಾದಗಿರಿ : ಜಿಲ್ಲೆಯ ಶಹಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಬಸ್ ನಿಲ್ದಾಣ ಆಟಕ್ಕುಂಟು ಲೆಕ್ಕಕ್ಕಿಲ್ಲ
Yadgir, Yadgir | Nov 15, 2026
ರಾಜ್ಯಪಾಲರಿಗೆ ತುಮಕೂರು ಜಿಲ್ಲಾಡಳಿತದಿಂದ ಆತ್ಮೀಯ ಸ್ವಾಗತ, ಗೌರವಪೂರ್ವಕ ಬೀಳ್ಕೊಡುಗೆ ತುಮಕೂರು, ನವೆಂಬರ್ 15: ಕರ್ನಾಟಕ ರಾಜ್ಯಪಾಲರ ತುಮಕೂರು, ಚಿತ್ರದುರ್ಗ ಹಾಗೂ ವಿಜಯನಗರ ಜಿಲ್ಲೆಗಳ ಪ್ರವಾಸದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ಎನ್. ನಂದಿಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ರಾಜ್ಯಪಾಲರನ್ನು ಸ್ವಾಗತಿಸಿ ಶಿಷ್ಟಾಚಾರ ಪಾಲಿಸಿದರು. ನಂತರ ತುಮಕೂರು ಜಿಲ್ಲೆಯ ಗಡಿಭಾಗವಾದ ಶಿರಾ ತಾಲ್ಲೂಕಿನ ಉಜ್ಜನಕುಂಟೆ ಗ್ರಾಮದವರೆಗೆ ರಾಜ್ಯಪಾಲರನ್ನು ಗೌರವಪೂರ್ವಕವಾಗಿ ಬೀಳ್ಕೊಡಲಾಯಿತು. ರಾಜ್ಯಪಾಲರ ಪ್ರವಾಸದ ಸಂದರ್ಭದಲ್ಲಿ ಜಿಲ್ಲಾಡಳಿತದ ವತಿಯಿಂದ ಶಿಷ್ಟಾಚಾರದಂತೆ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿತ್ತು. #Tumakuru #TumakuruNews #KarnatakaGovernor #GovernorOfKarnataka #ShubhaKalyan #TumakuruDistrict #DistrictAdministration #KarnatakaNews #KarnatakaUpdates #NandiHalli #Sira #Ujjankunte #YadgirNews
Yadgir, Yadgir | Nov 15, 2026
ಮೈ ತೋರಿಸೋದು ನನಗಿಷ್ಟವಿಲ್ಲ; ನನಗಾಗಿ ನಾನೇ ಲೈನ್ ಹಾಕಿಕೊಂಡಿದ್ದೇನೆ: ರಶ್ಮಿಕಾ!
Yadgir, Yadgir | Nov 14, 2026