Public App Logo
Profile Picture

Siddi TV Raghuveer

@sidditvraghuveer
609Followers
1Following
ಕಂಪ್ಲಿ: ನಗರದ ಬಳ್ಳಾರಿ ರಸ್ತೆಯ ಕೆನಲ್ ಬಳಿ ಬೈಕ್ ಅಪಘಾತ : ಬೈಕ್ ಸವಾರ ಗಂಭೀರ ಗಾಯ
ಬಳ್ಳಾರಿ: ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧ್ಯಕ್ಷ ಕೆ.ಇ.ಚಿದಾನಂದಪ್ಪ ಹೇಳಿಕೆ
ಬಳ್ಳಾರಿ: ಮನನೊಂದು ರೈಲ್ವೆ ಟ್ರ್ಯಾಕ್‌ಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಕಗ್ಗಲ್ ಗ್ರಾಮದ ಯುವತಿ
ಕಂಪ್ಲಿ: ಬಳ್ಳಾರಿ ಜಿಲ್ಲೆಯಲ್ಲಿ ಕಿಡ್ವಾಯಿ ಆಸ್ಪತ್ರೆ ಸ್ಥಾಪನೆಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಕಂಪ್ಲಿ ಶಾಸಕ ಜೆ.ಎನ್. ಗಣೇಶ್
ಕಂಪ್ಲಿ: ಡಾ.ಜಿ ಪರಮೇಶ್ವರ್ ರವರಿಗೆ ಸಿಎಂ ಸ್ಥಾನ ನೀಡಿ, ನಗರದಲ್ಲಿ ದಲಿತ ಮುಖಂಡರ ಕೂಗು
ಕಂಪ್ಲಿ: ವಿವಿಧ ಬೇಡಿಕೆ ಒತ್ತಾಯಿಸಿ ಸಬ್ ರೆಜಿಸ್ಟರ್ ಕಛೇರಿ ಬಳಿ ಧರಣಿ ಕುಳಿತ ಪತ್ರ ಬರಹಗಾರರು
ಕುರುಗೊಡು: ಎಲ್‌ಎಲ್‌ಸಿ ಕಾಲೋನಿಯಲ್ಲಿ ಬಿಹಾರ ಮೂಲದ ರೇಪಿಸ್ಟ್ ಗ್ಯಾಂಗ್‌ಗಳು ಪ್ರತ್ಯಕ್ಷವಾಗಿರುವ ವದಂತಿ; ವ್ಯಕ್ತಿಗೆ ಸ್ಥಳೀಯರಿಂದ ಥಳಿತ
ಕಂಪ್ಲಿ: ಮೆಟ್ರಿ - ದೇವಲಾಪುರ ಗ್ರಾಮದ ಮಧ್ಯೆ ಭತ್ತದ ಮೂಟೆಗಳನ್ನು ಸಾಗಿಸುತ್ತಿದ್ದ ಎತ್ತಿನ ಗಾಡಿಗೆ ಸರ್ಕಾರಿ ಬಸ್ ಢಿಕ್ಕಿ : ಎತ್ತಿಗೆ ಗಾಯ
ಬಳ್ಳಾರಿ: ಜಿಲ್ಲೆಯಲ್ಲಿ ಗಾಳಿ ಮಟ್ಟ ಕುಸಿತ,ಎಚ್ಚರಿಕೆ ಗಂಟೆ ಬಾರಿಸಿತೆ ವಾಯು ಮಟ್ಟ..?
ಸಿರಗುಪ್ಪ: ಬೀದಿನಾಯಿ ದತ್ತು ಪಡೆದು ಪೋಷಿಸಲು ನಗರಸಭೆ ಆಹ್ವಾನ
ಕಂಪ್ಲಿ: ನಗರದಲ್ಲಿ ‘ಎದ್ದೇಳು ಕನ್ನಡಿಗ, ಕೆಆರ್‌ಎಸ್ ಪಕ್ಷ ಸೇರು ಬಾ’ ಅಭಿಯಾನ
ಕಂಪ್ಲಿ: ಕಂಪ್ಲಿ ವಿಧಾನಸಭಾ ಕ್ಷೇತ್ರ ಭವಿಷ್ಯದಲ್ಲಿ ಮಾದರಿ ಕ್ಷೇತ್ರವಾಗಲಿದೆ : ನಗರದಲ್ಲಿ ಸ್ಪೀಕರ್ ಯು.ಟಿ ಖಾದರ್
ಸಿರಗುಪ್ಪ: ದೇವಿನಗರದಲ್ಲಿ ಭತ್ತದ ಹುಲ್ಲಿನ ಬಣವೆಗೆ ಬೆಂಕಿ, ನಷ್ಟದಲ್ಲಿ ಅನ್ನದಾತರು.
ಕಂಪ್ಲಿ: ಕಂಪ್ಲಿಗೆ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಭೇಟಿ : ಉತ್ತರ ಕರ್ನಾಟಕ ಸಮಸ್ಯೆಗಳ ವಿಚಾರವಾಗಿ ಹೇಳಿಕೆ
ಕಂಪ್ಲಿ: ಕಂಪ್ಲಿ ಹಾಗೂ ಕುರುಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋದ ಮೊಬೈಲ್ ಫೋನ್‌ಗಳ ಪತ್ತೆ
ಬಳ್ಳಾರಿ: ಬ್ರೂಸ್ ಪೇಟೆ ಠಾಣಾ ವ್ಯಾಪ್ತಿಯಲ್ಲಿ ಮಟ್ಕಾ ಜೂಜಾಟ, ಇಬ್ಬರ ಬಂಧನ
ಬಳ್ಳಾರಿ: ರಾಜ್ಯದಲ್ಲಿ ದಾಖಲೆ ಮಟ್ಟದ ಚಳಿ : ಬಳ್ಳಾರಿ ಜಿಲ್ಲೆಗೆ ಯೆಲ್ಲೋ ಅಲರ್ಟ್
ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ನಸುಕಿನ ಮಂಜು, 10 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು
ಕಂಪ್ಲಿ: ನವೋದಯ ಪ್ರವೇಶ ಪರೀಕ್ಷೆ  ಬರೆದ ತಾಲೂಕಿನ 328 ವಿದ್ಯಾರ್ಥಿಗಳು
ಕಂಪ್ಲಿ: ನಗರದ ಕೆ.ಸಿ.ಬಿ ಟ್ರಸ್ಟ್ ವತಿಯಿಂದ ನಾಳೆ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪಿಯು ಪ್ರವೇಶಾತಿ ಪರೀಕ್ಷೆ
ಕಂಪ್ಲಿ: ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆಯ ಬೇಸ್ಮಂಟ್ ನಿಂದ ನೀರು ಸೋರಿಕೆ : ಜನರಲ್ಲಿ ಆತಂಕ
ಕಂಪ್ಲಿ: ಮಾರುತಿ ನಗರದ ಆಂಜನೇಯಸ್ವಾಮಿ ದೇವಸ್ಥಾನದ ಜಾಗ ಒತ್ತುವಾರಿ: ಅಧಿಕಾರಿಗಳ ಪರಿಶೀಲನೆ
ಬಳ್ಳಾರಿ: ಹೆಬ್ಬಾಳ ಗ್ರಾಮದಲ್ಲಿ ಸಿಲಿಂಡರ್ ಬ್ಲಾಸ್ಟ್ ಪ್ರಕರಣ, ಗಂಭೀರ ಗಾಯಾಳುಗಳನ್ನ ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ
ಕಂಪ್ಲಿ: ಪಟ್ಟಣದ ನೀರಾವರಿ ಇಲಾಖೆಯ ಕಛೇರಿ ಮುಂದೆ ಹೊರಗುತ್ತಿಗೆ ನೌಕರರ ಧರಣಿ
ಬಳ್ಳಾರಿ: ಡಿ.13 ರಂದು ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ