ರಸ್ತೆ ಬದಿ ಹೆಲ್ಮೆಟ್ ಮಾರುತ್ತಿದ್ದವರ ಜೊತೆ ಹೆಲ್ಮೆಟ್ ಅಂಗಡಿ ಮಾಲೀಕರ ವಿರೋಧ ಕೋಲಾರದಲ್ಲಿ ಹೆಲ್ಮೆಟ್ ಕಡ್ಡಾಯ ಹಿನ್ನೆಲೆ ಎರಡು ಮೂರು ದಿನದಲ್ಲಿ ರಸ್ತೆಯಲ್ಲಿ ಹೆಲ್ಮೆಟ್ ಮಾರಾಟ ಮಾಡುತಿದ್ದ ರಸ್ತೆ ಬದಿಯ ಹೆಲ್ಮೆಟ್ ಮಾರಾಟಗಾರನಿಗೆ ಅಂಗಡಿಯಲ್ಲಿ ಹೆಲ್ಮೆಟ್ ಮಾಡುತ್ತಿದ್ದ ಮಾಲೀಕರು ತರಾಟೆಗೆ ತೆಗೆದುಕೊಂಡಿದ್ದಾರೆ ಅಂಗಡಿ ಇಟ್ಟು ತೆರಿಗೆ ಕಟ್ಟಿ ಹೆಲ್ಮೆಟ್ ಮಾಡುತ್ತಿದ್ದರೆ ರಸ್ತೆ ಬದಿಯಲ್ಲಿ ಟೆಂಟ್ ಹಾಕಿ ವ್ಯಾಪಾರ ಮಾಡಿ ಅಂಗಡಿ ಮಾಲೀಕರಿಗೆ ಲಾಸ್ ಮಾಡುತ್ತಿದ್ದಾರೆ ಎಂದು ಅಂಗಡಿ ಮಾಲೀಕರು ರಸ್ತೆ ಬದಿಯ ವ್ಯಾಪಾರಸ್ಥರ ಮೇಲೆ ಮಂಗಳವಾರ ಬೆಳಗ್ಗೆ 10 ಗಂಟೆಯಲ್ಲಿ ಆಕ್ರೋಶ ಅವರ ಹಾಕಿದ್ದಾರೆ