ಕೊಲೆ ಪ್ರಕರಣ ನಾಲ್ಕು ದಿನದಲ್ಲಿ ಆರೋಪಿಯನ್ನು ಬಂಧಿಸಿದ ಕೋಲಾರ ಗ್ರಾಮಾಂತರ ಪೊಲೀಸರು ಕೋಲಾರ ತಾಲೂಕಿನ ಸಿಪುರ ಗ್ರಾಮದಲ್ಲಿ ವೆಂಕಟರಾಮಪ್ಪನನ್ನು ದಿನಾಂಕ 24. 11.2025 ರಂದು ಮನೆಗೆ ನುಗ್ಗಿ ಮನೆಯೊಳಗಿದ್ದ ಚಿನ್ನಾಭರಣ ಹಾಗೂ ನಗದು ದೋಚಿ ಮನೆಯಲ್ಲಿದ್ದ ಯಜಮಾನ ವೆಂಕಟರಾಮಪ್ಪನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ದೀಕ್ಷಿತ್ ಗೌಡನನ್ನು ಕೋಲಾರ ಗ್ರಾಮಾಂತರ ಪೊಲೀಸರು ಕೇವಲ ನಾಲ್ಕು ದಿನಗಳಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಸೋಮವಾರ ಸಂಜೆ 7:00 ಯಲ್ಲಿ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ