ದೇವನಹಳ್ಳಿ :ಸಿಲಿಕಾನ್ ಸಿಟಿ ಆಯ್ತು, ಇದೀಗ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕಸದ ಸದ್ದು. ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾಲುವೆ ಹರಿಯುವ ಮೇಲ್ ಸೇತುವೆ ರಸ್ತೆ ಕೆಳಗೆ ರಾಶಿ ರಾಶಿ ಕಸ.. ಕೂಗಳತೆ ದೂರದಲ್ಲಿನ ಗ್ರಾಮ ಪಂಚಾಯಿತಿ ಸಮೀಪವೇ ಗಬ್ಬು ನಾರುತ್ತಿರುವ ಕಸದ ರಾಶಿ... ಕೆರೆಗಳಿಗೆ ನೀರು ಸಾಗುವ ಕಾಲುವೆ ಕಸದ ರಾಶಿಯಿಂದ ಬಂದ್..