Public App Logo
Jansamasya
News
Bjp
National
Police
Bihar
India
कांग्रेस
Gujarat
Accident
Congress
Modi
Delhi
Viral
मारपीट
Jharkhand
Breakingnews
Narendramodi
Nitishkumar
Madhya_pradesh
Nsui
Madhyapradesh
Pmmodi
Rahulgandhi
Uttarpradesh
Haryana
Cricket
Lucknow
Uttarakhand
Crimenews

ಬೆಳ್ಳಂ ಬೆಳಗ್ಗೆ ಫೀಲ್ಡಿಗಿಳಿದ ಆರ್ಟಿಓ ಅಧಿಕಾರಿಗಳು. ದೇವನಹಳ್ಳಿ ಎಆರ್ಟಿಒ ಸುದೀರ್ ನೇತೃತ್ವದಲ್ಲಿ ಕಾರ್ಯಾಚರಣೆ. ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಬಸ್ಗಳ ಪರಿಶೀಲನೆ. ದೇವನಹಳ್ಳಿ ಹೊರವಲಯದ ರಾಣಿಕ್ರಾಸ್ ಬಳಿ ಸ್ಲೀಪರ್ ಕೋಚ್ ಬಸ್ಗಳ ಪರಿಶೀಲನೆ. ಹೈದರಾಬಾದ್ ನಿಂದ ಬೆಂಗಳೂರಿಗೆ ಬರ್ತಿರುವ ಬಸ್ಗಳ ಪರಿಶೀಲನೆ. ಹೆಚ್ವುವರಿ ಲಗೇಜ್, ಬಸ್ಗಳ ಟ್ಯಾಕ್ಸ್, ಮತ್ತು ಚಾಲಕನ ಬಗ್ಗೆ ಪರಿಶೀಲನೆ. ಟ್ಯಾಕ್ಸ್ ಕಟ್ಟದ ಅಂತರಾಜ್ಯ ನೊಂದಣಿ ಬಸ್ಗಳಿಗೆ ದಂಡ ಹಾಕಿ ಸೀಜ್. ಬಸ್ಗಳಲ್ಲಿರುವ ಪ್ರಯಾಣಿಕರಿಗೆ ಬೇರೆ ಬಸ್ಗಳಲ್ಲಿ ಸಿಟಿಗೆ ತೆರಳಲು ವ್ಯವಸ್ಥೆ. ಬಸ್ಗಳಿಗೆ ತಡೆ ಹಿನ್ನೆಲೆ ಬೆಳ್ಳಂ ಬೆಳಗ್ಗೆ ಬಸ್ಗಳಲ್ಲಿ ಬಂದ ಪ್ರಯಾಣಿಕರ ಪರದಾಟ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಹೊರವಲಯದ ರಾಣಿಕ್ರಾಸ್.

MORE NEWS

*ಕೆಡಿಪಿ ಸಭೆಯಲ್ಲಿ ಬಿಜೆಪಿ ಎಂಎಲ್ಎ & ಕಾಂಗ್ರೆಸ್ ಎಂಎಲ್‌ಸಿ ನಡುವೆ ಫೈಟ್*

ಸಚಿವ ಈಶ್ವರ್ ಖಂಡ್ರೆ ಮುಂದೆಯೇ ಕೈಕೈ ಮಿಲಾಯಿಸಿಕೊಂಡ ಶಾಸಕರು

ಬೀದರ್‌ನ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಯುತ್ತಿದ್ದ ಕೆಡಿಪಿ ಸಭೆ

*ಹುಮನಾಬಾದ್ ಬಿಜೆಪಿ ಶಾಸಕ ಸಿದ್ದು ಪಾಟೀಲ್ & ಕಾಂಗ್ರೆಸ್ ಎಂಎಲ್‌ಸಿ ಭೀಮರಾವ್ ಪಾಟೀಲ್ ಮಧ್ಯೆ ಫೈಟ್*

ಒಬ್ಬರಿಗೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡ ಶಾಸಕರುಗಳು

ಬಿಜೆಪಿ ಶಾಸಕ ಸಿದ್ದು ಪಾಟೀಲ್‌ರನ್ನ ಹೊಡೆಯಲು  ಮುಂದಾದ ಭೀಮರಾವ್ ಪಾಟೀಲ್

ಲೇಔಟ್ ವಿಚಾರಕ್ಕೆ ಶಾಸಕರುಗಳ ಮಧ್ಯೆ ಗಲಾಟೆ

ಕೆಡಿಪಿ ಸಭೆ ಆರಂಭಗೊಂಡ ಅರ್ಧಗಂಟೆಯಲ್ಲೇ ಲೇಔಟ್ ವಿಷಯ ಪ್ರಸ್ತಾಪಿಸಿದ ಸಿದ್ದು ಪಾಟೀಲ್

ಲೇಔಟ್ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಇಬ್ಬರ ನಡುವೆ ಮಾತಿನ ಚಕಮಕಿ

ಕಾಂಗ್ರೆಸ್ ಎಂಎಲ್‌ಸಿ ಭೀಮರಾವ್ ಪಾಟೀಲ್ ಎದ್ದೇಳುತ್ತಿದ್ದಂತೆ ಓಡಿ ಹೋಗಿ ತಡೆದ  ಹೆಚ್ಚುವರಿ ಪೋಲಿಸ ವರಿಷ್ಠಾಧಿಕಾರು ಚಂದ್ರಕಾಂತ್ ಪೂಜಾರಿ

ಶಾಸಕರ ನಡುವೆ ಗಲಾಟೆ ಹಿನ್ನೆಲೆ ಕೆಡಿಪಿ ಸಭೆ ಮುಂದೂಡಿದ ಸಚಿವ ಈಶ್ವರ್ ಖಂಡ್ರೆ..

ಸಭೆಯಲ್ಲಿ ನಡೆದ ಗಲಾಟೆ ವಿಷಯ ಹಿನ್ನೆಲೆ ಸ್ವಲ್ಪ ಸಮಯ ಸ್ಥಗಿತ ಸಭೆ  ಗೋಳಿದಲ ಮತ್ಯ ಸಭೆ ನಡೆಸಿದ ಸಚಿವ ಖಂಡ್ರೆ....

*ಕೆಡಿಪಿ ಸಭೆಯಲ್ಲಿ ಬಿಜೆಪಿ ಎಂಎಲ್ಎ & ಕಾಂಗ್ರೆಸ್ ಎಂಎಲ್‌ಸಿ ನಡುವೆ ಫೈಟ್* ಸಚಿವ ಈಶ್ವರ್ ಖಂಡ್ರೆ ಮುಂದೆಯೇ ಕೈಕೈ ಮಿಲಾಯಿಸಿಕೊಂಡ ಶಾಸಕರು ಬೀದರ್‌ನ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಯುತ್ತಿದ್ದ ಕೆಡಿಪಿ ಸಭೆ *ಹುಮನಾಬಾದ್ ಬಿಜೆಪಿ ಶಾಸಕ ಸಿದ್ದು ಪಾಟೀಲ್ & ಕಾಂಗ್ರೆಸ್ ಎಂಎಲ್‌ಸಿ ಭೀಮರಾವ್ ಪಾಟೀಲ್ ಮಧ್ಯೆ ಫೈಟ್* ಒಬ್ಬರಿಗೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡ ಶಾಸಕರುಗಳು ಬಿಜೆಪಿ ಶಾಸಕ ಸಿದ್ದು ಪಾಟೀಲ್‌ರನ್ನ ಹೊಡೆಯಲು ಮುಂದಾದ ಭೀಮರಾವ್ ಪಾಟೀಲ್ ಲೇಔಟ್ ವಿಚಾರಕ್ಕೆ ಶಾಸಕರುಗಳ ಮಧ್ಯೆ ಗಲಾಟೆ ಕೆಡಿಪಿ ಸಭೆ ಆರಂಭಗೊಂಡ ಅರ್ಧಗಂಟೆಯಲ್ಲೇ ಲೇಔಟ್ ವಿಷಯ ಪ್ರಸ್ತಾಪಿಸಿದ ಸಿದ್ದು ಪಾಟೀಲ್ ಲೇಔಟ್ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಇಬ್ಬರ ನಡುವೆ ಮಾತಿನ ಚಕಮಕಿ ಕಾಂಗ್ರೆಸ್ ಎಂಎಲ್‌ಸಿ ಭೀಮರಾವ್ ಪಾಟೀಲ್ ಎದ್ದೇಳುತ್ತಿದ್ದಂತೆ ಓಡಿ ಹೋಗಿ ತಡೆದ ಹೆಚ್ಚುವರಿ ಪೋಲಿಸ ವರಿಷ್ಠಾಧಿಕಾರು ಚಂದ್ರಕಾಂತ್ ಪೂಜಾರಿ ಶಾಸಕರ ನಡುವೆ ಗಲಾಟೆ ಹಿನ್ನೆಲೆ ಕೆಡಿಪಿ ಸಭೆ ಮುಂದೂಡಿದ ಸಚಿವ ಈಶ್ವರ್ ಖಂಡ್ರೆ.. ಸಭೆಯಲ್ಲಿ ನಡೆದ ಗಲಾಟೆ ವಿಷಯ ಹಿನ್ನೆಲೆ ಸ್ವಲ್ಪ ಸಮಯ ಸ್ಥಗಿತ ಸಭೆ ಗೋಳಿದಲ ಮತ್ಯ ಸಭೆ ನಡೆಸಿದ ಸಚಿವ ಖಂಡ್ರೆ....

Devanahalli, Bengaluru Rural | Jul 29, 2026

ಕ್ಯಾಬ್ ಚಾಲಕ ಮತ್ತು ಬೈಕ್ ಸವಾರನ ನಡುವೆ ಗಲಾಟೆ‌

ಕಾರು ಹಿಂಬಾಲಿಸಿಕೊಂಡು ಬಂದು ಗಲಾಟೆ.

ದೇವನಹಳ್ಳಿಯ ಕೆಂಪೇಗೌಡ ಏರ್ಪೋರ್ಟ್ ರಸ್ತೆಯಲ್ಲಿ ಗಲಾಟೆ.

ಗಲಾಟೆಯ ದೃಶ್ಯ ಮೊಬೈಲ್ ನಲ್ಲಿ ಸೆರೆ.

ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದು ಗಲಾಟೆ.

ಏಕಾಏಕಿ ಸಿಐಎಸ್ಎಪ್ ಚೆಕಿಂಗ್ ಬೂತ್ ಬಳಿ ಅಡ್ಡಗಟ್ಟಿ ಗಲಾಟೆಗೆ ಮುಂದಾದ ಯುವಕ.

ಕಾರಿನಲ್ಲಿದ್ದ ಯುವತಿ ಪುಲ್ ಶಾಕ್.

ಸಿಐಎಸ್ಎಫ್ ಸಿಬ್ಬಂದಿ ಮಧ್ಯ ಪ್ರವೇಶಿ ಯುವಕನನ್ನ ಹಿಡಿದಿದ್ದಾರೆ

ಸಿಐಎಸ್ಎಪ್ ಸಿಬ್ಬಂದಿ ಮಧ್ಯ ಪ್ರವೇಶದ ನಂತರ ತಣ್ಣಗಾದ ಯುವಕ.

ಕೆಂಪೇಗೌಡ  ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ‌

ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಕ್ಯಾಬ್ ಚಾಲಕ ಮತ್ತು ಬೈಕ್ ಸವಾರನ ನಡುವೆ ಗಲಾಟೆ‌ ಕಾರು ಹಿಂಬಾಲಿಸಿಕೊಂಡು ಬಂದು ಗಲಾಟೆ. ದೇವನಹಳ್ಳಿಯ ಕೆಂಪೇಗೌಡ ಏರ್ಪೋರ್ಟ್ ರಸ್ತೆಯಲ್ಲಿ ಗಲಾಟೆ. ಗಲಾಟೆಯ ದೃಶ್ಯ ಮೊಬೈಲ್ ನಲ್ಲಿ ಸೆರೆ. ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದು ಗಲಾಟೆ. ಏಕಾಏಕಿ ಸಿಐಎಸ್ಎಪ್ ಚೆಕಿಂಗ್ ಬೂತ್ ಬಳಿ ಅಡ್ಡಗಟ್ಟಿ ಗಲಾಟೆಗೆ ಮುಂದಾದ ಯುವಕ. ಕಾರಿನಲ್ಲಿದ್ದ ಯುವತಿ ಪುಲ್ ಶಾಕ್. ಸಿಐಎಸ್ಎಫ್ ಸಿಬ್ಬಂದಿ ಮಧ್ಯ ಪ್ರವೇಶಿ ಯುವಕನನ್ನ ಹಿಡಿದಿದ್ದಾರೆ ಸಿಐಎಸ್ಎಪ್ ಸಿಬ್ಬಂದಿ ಮಧ್ಯ ಪ್ರವೇಶದ ನಂತರ ತಣ್ಣಗಾದ ಯುವಕ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ‌ ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

Devanahalli, Bengaluru Rural | Jul 29, 2026

ಬೆಳ್ಳಂ ಬೆಳಗ್ಗೆ ಫೀಲ್ಡಿಗಿಳಿದ ಆರ್ಟಿಓ ಅಧಿಕಾರಿಗಳು. ದೇವನಹಳ್ಳಿ ಎಆರ್ಟಿಒ ಸುದೀರ್ ನೇತೃತ್ವದಲ್ಲಿ ಕಾರ್ಯಾಚರಣೆ. ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಬಸ್ಗಳ ಪರಿಶೀಲನೆ. ದೇವನಹಳ್ಳಿ ಹೊರವಲಯದ ರಾಣಿಕ್ರಾಸ್ ಬಳಿ ಸ್ಲೀಪರ್ ಕೋಚ್ ಬಸ್ಗಳ ಪರಿಶೀಲನೆ. ಹೈದರಾಬಾದ್ ನಿಂದ ಬೆಂಗಳೂರಿಗೆ ಬರ್ತಿರುವ ಬಸ್ಗಳ ಪರಿಶೀಲನೆ. ಹೆಚ್ವುವರಿ ಲಗೇಜ್, ಬಸ್ಗಳ ಟ್ಯಾಕ್ಸ್, ಮತ್ತು ಚಾಲಕನ ಬಗ್ಗೆ ಪರಿಶೀಲನೆ. ಟ್ಯಾಕ್ಸ್ ಕಟ್ಟದ ಅಂತರಾಜ್ಯ ನೊಂದಣಿ ಬಸ್ಗಳಿಗೆ ದಂಡ ಹಾಕಿ ಸೀಜ್. ಬಸ್ಗಳಲ್ಲಿರುವ ಪ್ರಯಾಣಿಕರಿಗೆ ಬೇರೆ ಬಸ್ಗಳಲ್ಲಿ ಸಿಟಿಗೆ ತೆರಳಲು ವ್ಯವಸ್ಥೆ. ಬಸ್ಗಳಿಗೆ ತಡೆ ಹಿನ್ನೆಲೆ ಬೆಳ್ಳಂ ಬೆಳಗ್ಗೆ ಬಸ್ಗಳಲ್ಲಿ ಬಂದ ಪ್ರಯಾಣಿಕರ ಪರದಾಟ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಹೊರವಲಯದ ರಾಣಿಕ್ರಾಸ್. - Devanahalli News