ಬಾಗಲಗುಂಟೆ ರಸ್ತೆಯಲ್ಲಿ ಕೇರಳ ಗ್ಯಾಂಗ್ ನಡುವೆ ಹಲ್ಲೆ,
ಖಾಸಗಿ ಕಾಲೇಜು ಅಡ್ಮಿಷನ್ಕಮೀಷನ್ ವಿಚಾರಕ್ಕೆ ಹಲ್ಲೆ,
ಕನ್ಸಲ್ಟೆಂಟ್ ಮೇಲೆ ಕೇರಳ ಗ್ಯಾಂಗ್ನಿಂದ ಹಲ್ಲೆ,
ಶಿಬಿನ್ ಎಂಬಾತನ ಮೇಲೆ 10-15 ಜನರಿಂದ ಹಲ್ಲೆ,
ಗ್ಯಾಂಗ್ ಹಲ್ಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ,
ಗಾಯಾಳುಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ,
ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..