ಕ್ಯಾಬ್ ಚಾಲಕ ಮತ್ತು ಬೈಕ್ ಸವಾರನ ನಡುವೆ ಗಲಾಟೆ
ಕಾರು ಹಿಂಬಾಲಿಸಿಕೊಂಡು ಬಂದು ಗಲಾಟೆ.
ದೇವನಹಳ್ಳಿಯ ಕೆಂಪೇಗೌಡ ಏರ್ಪೋರ್ಟ್ ರಸ್ತೆಯಲ್ಲಿ ಗಲಾಟೆ.
ಗಲಾಟೆಯ ದೃಶ್ಯ ಮೊಬೈಲ್ ನಲ್ಲಿ ಸೆರೆ.
ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದು ಗಲಾಟೆ.
ಏಕಾಏಕಿ ಸಿಐಎಸ್ಎಪ್ ಚೆಕಿಂಗ್ ಬೂತ್ ಬಳಿ ಅಡ್ಡಗಟ್ಟಿ ಗಲಾಟೆಗೆ ಮುಂದಾದ ಯುವಕ.
ಕಾರಿನಲ್ಲಿದ್ದ ಯುವತಿ ಪುಲ್ ಶಾಕ್.
ಸಿಐಎಸ್ಎಫ್ ಸಿಬ್ಬಂದಿ ಮಧ್ಯ ಪ್ರವೇಶಿ ಯುವಕನನ್ನ ಹಿಡಿದಿದ್ದಾರೆ
ಸಿಐಎಸ್ಎಪ್ ಸಿಬ್ಬಂದಿ ಮಧ್ಯ ಪ್ರವೇಶದ ನಂತರ ತಣ್ಣಗಾದ ಯುವಕ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಕ್ಯಾಬ್ ಚಾಲಕ ಮತ್ತು ಬೈಕ್ ಸವಾರನ ನಡುವೆ ಗಲಾಟೆ
ಕಾರು ಹಿಂಬಾಲಿಸಿಕೊಂಡು ಬಂದು ಗಲಾಟೆ.
ದೇವನಹಳ್ಳಿಯ ಕೆಂಪೇಗೌಡ ಏರ್ಪೋರ್ಟ್ ರಸ್ತೆಯಲ್ಲಿ ಗಲಾಟೆ.
ಗಲಾಟೆಯ ದೃಶ್ಯ ಮೊಬೈಲ್ ನಲ್ಲಿ ಸೆರೆ.
ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದು ಗಲಾಟೆ.
ಏಕಾಏಕಿ ಸಿಐಎಸ್ಎಪ್ ಚೆಕಿಂಗ್ ಬೂತ್ ಬಳಿ ಅಡ್ಡಗಟ್ಟಿ ಗಲಾಟೆಗೆ ಮುಂದಾದ ಯುವಕ.
ಕಾರಿನಲ್ಲಿದ್ದ ಯುವತಿ ಪುಲ್ ಶಾಕ್.
ಸಿಐಎಸ್ಎಫ್ ಸಿಬ್ಬಂದಿ ಮಧ್ಯ ಪ್ರವೇಶಿ ಯುವಕನನ್ನ ಹಿಡಿದಿದ್ದಾರೆ
ಸಿಐಎಸ್ಎಪ್ ಸಿಬ್ಬಂದಿ ಮಧ್ಯ ಪ್ರವೇಶದ ನಂತರ ತಣ್ಣಗಾದ ಯುವಕ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ - Devanahalli News