Public App Logo
Profile Picture

Public News

@gangaraju346
29078Followers
35Following
ನೆಲಮಂಗಲ: ಪಟ್ಟಣದ ದೊಡ್ಡಬಳ್ಳಾಪುರ ರಸ್ತೆಯಲ್ಲಿರುವ ಬಸೇನಹಳ್ಳಿಯಲ್ಲಿ ಬಳಿ ಉರುಳಿ ಬಿದ್ದ ಸ್ವಾಗತ ಕಮಾನು
ದೇವನಹಳ್ಳಿ: ಯುಗಾದಿ ಹಬ್ಬಕ್ಕೆ ಬೆಲೆ ಏರಿಕೆ ನಡುವೆ ಹೂ ಹಣ್ಣು ತರಕಾರಿ ಮಾರಾಟ ಜೋರು
ನೆಲಮಂಗಲ: ಪಟ್ಟಣದ ಇಂದಿರಾನಗರದಲ್ಲಿ  ಆಟೋ ಮತ್ತು ಬೈಕ್ ಮೇಲೆ ಬಿದ್ದ ಮರ ಆಟೋ ಮತ್ತು ಬೈಕ್ ಜಖಂ
ನೆಲಮಂಗಲ: ಇಪ್ತಿಯಾರ್ ಕೂಟದಲ್ಲಿ ಭಾಗವಹಿಸಿ ರಂಜಾನ್ ಶುಭಾಷಯ ಕೋರಿದ ನಟ ವಿನೋದ್ ರಾಜ್
ದೊಡ್ಡಬಳ್ಳಾಪುರ: ನಗರದ ಜೂನಿಯರ್ ಕಾಲೇಜಿನ ಆವರಣದಲ್ಲಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಹೂ ಗುಚ್ಛ ನೀಡಿ ಸ್ವಾಗತಿಸಿದ ಬಿಇಓ ಶಂಕರಯ್ಯ
ದೇವನಹಳ್ಳಿ: ಜಿಲ್ಲೆಯ ಹದಿನಾಲ್ಜು ಸಾವಿರ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಗೆ ನೊಂದಣಿ ರಕೈರಿ
ದೊಡ್ಡಬಳ್ಳಾಪುರ: ಕಾಡುತಿಪ್ಪೂರು ಗ್ರಾಮದಲ್ಲಿ ದೇವಾಲಯಕ್ಕೆ ತೆರಳಲು ನಕಾಶೆ ರಸ್ತೆಯನ್ನು ಒತ್ತುವರಿ ತೆರವು ಮಾಡಲಾಯಿತು
ದೇವನಹಳ್ಳಿ: ಯುಗಾದಿಗೂ ತಂಪೆರದ ವರುಣ ಜಿಲ್ಲೆಯ ಹಲವೆಡೆ ಆಲಿಕಲ್ಲು ಸಹಿತ ಮಳೆ
ದೊಡ್ಡಬಳ್ಳಾಪುರ: ತೂಬಗೆರೆ ಹೋಬಳಿಗೆ ವೃಷಭಾವತಿ ಶುದ್ಧೀಕರಿಸಿದ ನೀರು ಯಾವುದೇ ಕಾರಣಕ್ಕೂ ಬೇಡ ಸ್ಥಳೀಯರ ಆಗ್ರಹ
ನೆಲಮಂಗಲ: ಗುಡೇಮಾರನಹಳ್ಳಿ ಬಳಿ ಚಲಿಸುತ್ತಿದ್ದ ಲಾರಿಗೆ ಕಾರು ಡಿಕ್ಕಿ ಓರ್ವ ವ್ಯಕ್ತಿ ಸಾವು ಮತ್ತೋರ್ವನಿಗೆ ಗಾಯ
ದೊಡ್ಡಬಳ್ಳಾಪುರ: ರೀಲ್ಸ್ ಮಾಡುವ ವೇಳೆ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಇಲ್ಲದೆ ಪ್ರಯಾಣ ರೀಲ್ಸ್ ಮಂಜಣ್ಣನಿಗೆ ಬಿತ್ತು ದಂಡ
ದೇವನಹಳ್ಳಿ: ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ ಅಪಾರ ಪ್ರಮಾಣದ ಹೈಡ್ರೋಪೋನಿಕ್ ಗಾಂಜಾ ವಶ
ಹೊಸಕೋಟೆ: ಸೂಲಿಬೆಲೆ ಪೊಲೀಸರಿಂದ ವಾಹನ ಸವಾರರಿಗೆ ಹೆಚ್ಚುವರಿ ಹಣ ದಂಡ ಹಾಕುತ್ತಿರುವ  ಆರೋಪ
ದೇವನಹಳ್ಳಿ: ಪಟ್ಟಣದ ಬಂಕ್ ನಲ್ಲಿ ಆಟೋ ಗ್ಯಾಸ್ ಖಾಲಿ ಆಟೋಗಳನ್ನು ತಳ್ಳಿಕೊಂಡು ಹೋದ ಚಾಲಕರು
ದೇವನಹಳ್ಳಿ: ಕೆಂಪೇಗೌಡ ಏರ್ಪೋರ್ಟ್ ನಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯ ಏರ್ಲೈನ್ಸ್ ಸಿಬ್ಬಂದಿ ವಿರುದ್ಧ  ಪ್ರಯಾಣಿಕರ ಆಕ್ರೋಶ
ದೇವನಹಳ್ಳಿ: ಅಂದಾಜು 35 ಕೋಟಿ ರೂ ವೆಚ್ಚದ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಸಚಿವರು
ದೇವನಹಳ್ಳಿ: ಕೆಂಪೇಗೌಡ ಏರ್ಪೋರ್ಟ್ ನಿಂದ ಧಿಡೀರ್ ಪ್ರಯಾಣ ಬೆಳೆಸಿದ ಒಡಿಶಾ ದ ಶಾಸಕರಿ
ಹೊಸಕೋಟೆ: ಪಟ್ಟಣದ ಕೆಇಬಿ ವೃತ್ತದಲ್ಲಿ ನಡು ರಸ್ತೆಯಲ್ಲಿ ಸೌದೆ ಒಲೆ ಇಟ್ಟು ಅಡುಗೆ ಮಾಡಿಮಹಿಳಾ ಕಾಂಗ್ರೆಸ್ ಪ್ರತಿಭಟನೆ
ನೆಲಮಂಗಲ: ಭೈರವೇಶ್ವರ ನಗರದಲ್ಲಿ ಪರವನಾಗಿ ಇಲ್ಲದೆ ಜಾಹೀರಾತು ಫಲಕ ಅಳವಡಿಕೆಗೆ ಸಿದ್ಧತೆ ಸ್ಥಳೀಯರ ವಿರೋಧ
ದೇವನಹಳ್ಳಿ: ಸಿಲಿಂಡರ್  ಸಮಸ್ಯೆ ಇನ್ನು ಒಂದು ವಾರ ಇರುತ್ತೆ ಆಮೇಲೆ ಸರಿ ಹೋಗುತ್ತೆ ಪಟ್ಟಣದಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿಕೆ
ದೊಡ್ಡಬಳ್ಳಾಪುರ: ನಗರದ ಸೋಮೇಶ್ವರ ದೇವಾಲಯದಲ್ಲಿ ಸೋಮನಾಥ ಜ್ಯೋತಿರ್ಲಿಂಗ ದರ್ಶನಕ್ಕೆ ಅವಕಾಶ
ದೇವನಹಳ್ಳಿ: ಬೆಂ.ಗ್ರಾ.ಜಿಲ್ಲೆಯಲ್ಲಿ ಕಾಳ ಸಂತೆಯಲ್ಲಿ ಸಿಲಿಂಡರ್ ಮಾರಾಟ ಮಾಡಿದರೆ ಕಾನೂನು ಕ್ರಮ ಜಿಲ್ಲಾಧಿಕಾರಿ ಕೆ.ಎನ್‌.ಅನುರಾಧ
ದೊಡ್ಡಬಳ್ಳಾಪುರ: ತಾಲೂಕಿನ ಮಧುರನಹೊಸಳ್ಳಿಯಲ್ಲಿ ಕಾಮನ ಹಬ್ಬ ಆಚರಣೆ
ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ ಸೋಲೂರು ಬಳಿ ಗ್ಯಾಸ್ ಲಾರಿ ಪಲ್ಟಿ ಅಪಾಯದಿಂದ ಪಾರಾದ ಜನತೆ
ನೆಲಮಂಗಲ: ಪಟ್ಟಣದ ‌ಬಿಲಾಲ್ ನಗರದಲ್ಲಿ ಆರು ನವಿಲುಗಳ ಅನುಮಾನಸ್ಪಾದ ಸಾವು
Public News (@gangaraju346) | Public App