Public App Logo
Profile Picture

Parashuram Nayak

@usr25912801
90191Followers
19Following
ಶೋರಾಪುರ: ಫೆ.1ರಂದು ತಿಂಥಣಿ ಕಾಗಿನೆಲೆ ಮಠಕ್ಕೆ ಸಿಎಂ ಸಿದ್ದರಾಮಯ್ಯ ಆಗಮನ, ಬಂಡೊಳ್ಳಿ ಗ್ರಾಮದಲ್ಲಿ ಹೆಲಿಪ್ಯಾಡ್ ಸ್ಥಳ ಪರಿಶೀಲಿಸಿದ ಶಾಸಕ ಆರ್ ವಿ ಎನ್
ಯಾದಗಿರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ 77ನೇ ಗಣರಾಜ್ಯೋತ್ಸವ ಆಚರಣೆ, ಜಿಲ್ಲಾ ಉಸ್ತುವಾರಿ ಸಚಿವರು ಭಾಗಿ
ಶಹಾಪುರ: ಮಹಲ್ ರೋಜಾ ಗ್ರಾಮದಲ್ಲಿ ನೂತನ ಬಸ್ ನಿಲ್ದಾಣ ಉದ್ಘಾಟನೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ
ಶೋರಾಪುರ: ಸಂಗೊಳ್ಳಿರಾಯಣ್ಣ  ಅವರ ಆದರ್ಶ ತತ್ವ ಸಿದ್ಧಾಂತಗಳನ್ನು ಪಾಲಿಸಿ ನಗರದಲ್ಲಿ ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿಕೆ
ಶೋರಾಪುರ: ನಗರದ ಪ್ರಭು ಕಾಲೇಜ್ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ 77ನೇ ಗಣರಾಜ್ಯೋತ್ಸವ ಅದ್ದೂರಿಯಾಗಿ ಆಚರಣೆ
ಶಹಾಪುರ: ನಗರದ ಚಾಮುಂಡೇಶ್ವರಿ ಜಾತ್ರಾ ಮಹೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಭಾಗಿ
ಶೋರಾಪುರ: ಲಕ್ಷ್ಮಿಪುರ ಗ್ರಾಮದ ಶ್ರೀ ಗಿರಿ ಮಹಾಸಂಸ್ಥಾನ ಮಠದಲ್ಲಿ  ಬನ್ನಿ ಮಹಾಕಾಳಿಗೆ ಹುಡಿ ತುಂಬುವ ಕಾರ್ಯಕ್ರಮ ಜರಗಿತು
ಹುಣಸಗಿ: ಮಳೆಯಿಂದ ಹಾನಿಗೊಳಗಾದ ಉಪ್ಪಲದಿನ್ನಿ ಗ್ರಾಮದ ಪ್ರದೇಶಗಳಿಗೆ ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವ ರಾಜುಗೌಡ ಭೇಟಿ ಪರಿಶೀಲನೆ
ಶೋರಾಪುರ: ತಿರುಪತಿ ದೇವಸ್ಥಾನದಲ್ಲಿ ಬ್ರಹ್ಮೋತ್ಸವ ರಥೋತ್ಸವದಲ್ಲಿ ಸುರಪುರ ಸಂಸ್ಥಾನದ ಪ್ರತಿನಿಧಿ ಇಂದ ಪ್ರಥಮ ಪೂಜೆ ಜರುಗಿತು
ಯಾದಗಿರಿ: ನಗರದ ಜಯ ಕರ್ನಾಟಕ ಸಂಘಟನೆ ಕಚೇರಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ
ಶಹಾಪುರ: ತಾಳ್ಮೆ ಕಲಿತು ರಾಜಕೀಯ ಮಾಡಿ ಪ್ರಿಯಾಂಕ ಖರ್ಗೆ ರಾಜೀನಾಮೆ ನೀಡಲಿ ನಗರದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ರಾಜುಗೌಡ ಹೇಳಿಕೆ
ಶೋರಾಪುರ: ಯಮನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಉಚಿತ ಪೌಷ್ಟಿಕ ಆಹಾರ ವಿತರಣ ಕಾರ್ಯಕ್ರಮ
ಶೋರಾಪುರ: ಬೆಳೆ ಹಾನಿಯಾದ ದೇವಿಕೆರಾ ಗ್ರಾಮಕ್ಕೆ ಬಿಜೆಪಿ ರಾಜ್ಯಾ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವ ರಾಜುಗೌಡ ಭೇಟಿ ಪರಿಶೀಲನೆ
ಶಹಾಪುರ: ಶೆಟ್ಟಿಕೆರಾ ದೊಡ್ಡಿಯಲ್ಲಿ ನೂತನ ಅಂಗವಾಡಿ ಕೇಂದ್ರ ಉದ್ಘಾಟನೆ
ಯಾದಗಿರಿ: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಬೆಂಡೆಬೆಂಬಳಿ ಗ್ರಾಮದಲ್ಲಿ ಜಿಲ್ಲಾಡಳಿತದಿಂದ ಕಾಳಜಿ ಕೇಂದ್ರ ಆರಂಭ
ಹುಣಸಗಿ: ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಭಾರಿ ಪ್ರಮಾಣದ ನೀರು ಬಿಡುಗಡೆ, ನದಿ ದಡಕ್ಕೆ ಯಾರು ತೆರಳದಂತೆ ಎಚ್ಚರಿಕೆ
ಶೋರಾಪುರ: ಭಾರಿ ಮಳೆಗೆ ನಗರದ ಐತಿಹಾಸಿಕ ಎಲ್ಲಪ್ಪಬಾವಿ ಗೋಡೆ ಕುಸಿತ, ಸರಿಪಡಿಸುವಂತೆ ಹೋರಾಟಗಾರ ಚಂದ್ರಶೇಖರ್ ದೊರೆ ಅಗ್ರಹ
ಹುಣಸಗಿ: ಮಳೆಯಿಂದ ಹಾನಿಯಾದ ನಾರಾಯಣಪುರದ ಸುತ್ತಮುತ್ತಲಿನ ಜಮೀನುಗಳಿಗೆ ಶಾಸಕ ರಾಜಾ ವೇಣುಗೋಪಾಲ ನಾಯಕ ಭೇಟಿ ಪರಿಶೀಲನೆ
ವಡಗೇರಾ: ಮಳೆಯಿಂದ ಹಾನಿಗೊಳಗಾದ ಗೋಡಿಹಾಳ ಗ್ರಾಮದ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಗಳು ಭೇಟಿ ಪರಿಶೀಲನೆ
ವಡಗೇರಾ: ಮಳೆಯಿಂದ ಬೆಳೆ ಹಾನಿಯಾದ ಹಾಲಗೇರಾ ಗ್ರಾಮದ ರೈತರ ಜಮೀನುಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ಪರಿಶೀಲನೆ
ಹುಣಸಗಿ: ಮದಲಿಂಗನಾಳ ಗ್ರಾಮದಲ್ಲಿ ಇತ್ತೀಚೆಗೆ ಸಿಡಿಲು ಬಡಿದು ಮೃತಪಟ್ಟ ಕುಟುಂಬಸ್ಥರ ಮನೆಗೆ ಶಾಸಕ ರಾಜಾ ವೇಣುಗೋಪಾಲ ನಾಯಕ ಭೇಟಿ ಕುಟುಂಬಸ್ಥರಿಗೆ ಸಾಂತ್ವನ
ಶೋರಾಪುರ: ನಗರದ ವಾರ್ಡ್ ನಂ 31ರ ವಣಕಿಹಾಳ ಪ್ರದೇಶದಲ್ಲಿ ಜಲದಿಗ್ಬಂಧನ, ಸ್ಥಳಕ್ಕೆ ಶಾಸಕ ರಾಜಾ ವೇಣುಗೋಪಾಲ ನಾಯಕ ಭೇಟಿ
ಶೋರಾಪುರ: ತಾಲೂಕಿನಲ್ಲಿ ಮಳೆಯಿಂದ ಬೆಳೆ ಹಾನಿಯಾದ ರೈತರ ಜಮೀನುಗಳಿಗೆ ಶಾಸಕ ರಾಜಾ ವೇಣುಗೋಪಾಲ ನಾಯಕ ಭೇಟಿ ಪರಿಶೀಲನೆ
ಶೋರಾಪುರ: ಭಾರೀ ಮಳೆಗೆ ಮಂಗಳೂರು ಗ್ರಾಮದ ರೈತರ ಜಮೀನುಗಳಿಗೆ ನುಗ್ಗಿದ ಮಳೆ ನೀರು, ನೂರಾರು ಎಕರೆ ಭತ್ತ ನೆಲಸಮ
ಯಾದಗಿರಿ: ನಗರದ ಹೊರವಲಯದಲ್ಲಿರುವ ಭೀಮಾ ನದಿಗೆ ಭಾರೀ ಪ್ರಮಾಣದ ನೀರು ಹರಿಯುತ್ತಿರುವ ಹಿನ್ನೆಲೆ ಪೊಲೀಸ್ ಬಿಗಿ ಬಂದೋಬಸ್ತ್