ಶೋರಾಪುರ: ಭಾರಿ ಮಳೆಗೆ ನಗರದ ಐತಿಹಾಸಿಕ ಎಲ್ಲಪ್ಪಬಾವಿ ಗೋಡೆ ಕುಸಿತ, ಸರಿಪಡಿಸುವಂತೆ ಹೋರಾಟಗಾರ ಚಂದ್ರಶೇಖರ್ ದೊರೆ ಅಗ್ರಹ
ಯಾದಗಿರಿ ಜಿಲ್ಲೆಯ ಸುರಪುರ ನಗರದ ಐತಿಹಾಸಿಕ ಎಲ್ಲಪ್ಪನ ಬಾವಿಯ ರಕ್ಷಣಾ ಗೋಡೆ ಕುಸಿದು ಬಿದ್ದಿದ್ದು ಭಾವಿಯ ಒಳಗಡೆ ಇರುವ ಮಂಟಪ ಬುಳುವ ಹಂತದಲ್ಲಿದ್ದು ಕೊಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಐತಿಹಾಸಿಕ ಎಲ್ಲಪ್ಪ ಬಾವಿಯ ತಡೆಗೋಡೆ ದುರಸ್ತಿಗೊಳಿಸುವಂತೆ ಸುರಪುರ ನಗರದಲ್ಲಿ ಹೋರಾಟಗಾರ ಚಂದ್ರಶೇಖರ್ ದೊರೆ ಆಗ್ರಹಿಸಿದ್ದಾರೆ