ಶಹಾಪುರ: ಶೆಟ್ಟಿಕೆರಾ ದೊಡ್ಡಿಯಲ್ಲಿ ನೂತನ ಅಂಗವಾಡಿ ಕೇಂದ್ರ ಉದ್ಘಾಟನೆ
Shahpur, Yadgir | Sep 29, 2025 ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಶೆಟ್ಟಿಕೆರಾ ದೊಡ್ಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅಂಗನವಾಡಿ ಕೇಂದ್ರ ಉದ್ಘಾಟನೆ ಜರಿಗಿತು ಈ ಸಂದರ್ಭದಲ್ಲಿ ಮುಖಂಡರಾದ ಮಾತನಾಡಿ ದೊಡ್ಡಿಯಲ್ಲಿ ಅಂಗನವಾಡಿ ಕೇಂದ್ರ ಸ್ಥಾಪಿಸಲಾಗಿದ್ದು ಅಂಗನವಾಡಿ ಕೇಂದ್ರ ಸದಪಯೋಗ ಪಡೆದುಕೊಳ್ಳಬೇಕು. ಇಲ್ಲಿನ ಬಾಲ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ದಾಖಲಿಸಬೇಕು ಅಪೌಷ್ಟಿಕತೆ ನಿವಾರಣೆಯಲ್ಲಿ ಅಂಗನವಾಡಿ ಕೇಂದ್ರಗಳು ಮಹತ್ವದ ಪಾತ್ರ ವಹಿಸಿವೆ. ಸರ್ಕಾರದಿಂದ ಬರುವ ಪೌಷ್ಟಿಕ ಆಹಾರ ಸೇರದಂತೆ ಸವಲತ್ತುಗಳನ್ನು ಸಾರ್ವಜನಿಕರಿಗೆ ಅಂಗನವಾಡಿ ಕೇಂದ್ರದ ಮೇಲ್ವಿಚಾರಕರು ತಲುಪಿಸಬೇಕು ಎಂದು ಹೇಳಿದರು.ಅನೇಕ ಜನ ಮುಖಂಡರು ಸೇರಿದಂತೆ ಅವರವರು ಇದ್ದಾರೆ