ಶೋರಾಪುರ: ಭಾರೀ ಮಳೆಗೆ ಮಂಗಳೂರು ಗ್ರಾಮದ ರೈತರ ಜಮೀನುಗಳಿಗೆ ನುಗ್ಗಿದ ಮಳೆ ನೀರು, ನೂರಾರು ಎಕರೆ ಭತ್ತ ನೆಲಸಮ
ಯಾದಗಿರಿ ಜಿಲ್ಲೆಯಲ್ಲಿ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸುರಪುರ ತಾಲೂಕಿನ ಮಂಗಳೂರು ಗ್ರಾಮದ ರೈತರು ನೂರಾರು ಎಕರೆ ಭತ್ತ ಉಳುಮೆ ಮಾಡಿದ ಭತ್ತ ಜಮೀನುಗಳಿಗೆ ನುಗ್ಗಿದ ನೀರು ಭತ್ತ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದು ರೈತ ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಸಾಲ ಮಾಡಿದ್ದು ಸದ್ಯ ನೀರಿನಲ್ಲಿ ಭತ್ತ ಮುಳಗಿದ್ದು ರೈತರು ಗೋಳಾಡುತ್ತಿದ್ದಾನೆ ರೈತರ ಕಷ್ಟಕ್ಕೆ ಸರ್ಕಾರ ಮುಂದಾಗುತ್ತಾದ ಕಾದು ನೋಡಬೇಕಾಗಿದೆ, ಸದ್ಯ ಮಂಗಳೂರು ಗ್ರಾಮದ ರೈತರು ಗೋಳಾಡುತ್ತಿದ್ದಾರೆ