ಶಹಾಪುರ: ತಾಳ್ಮೆ ಕಲಿತು ರಾಜಕೀಯ ಮಾಡಿ ಪ್ರಿಯಾಂಕ ಖರ್ಗೆ ರಾಜೀನಾಮೆ ನೀಡಲಿ ನಗರದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ರಾಜುಗೌಡ ಹೇಳಿಕೆ
Shahpur, Yadgir | Sep 30, 2025 ಯಾದಗಿರಿ: ಪ್ರಿಯಾಂಕ್ ಖರ್ಗೆ ಅವರು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರೇ ಅಥವಾ ಬೈಯುವ ಖಾತೆ ಸಚಿವರೇ ಎಂದು ಪ್ರಶ್ನೆಸಿರುವ ಮಾಜಿ ಸಚಿವ ರಾಜೂ ಗೌಡ ಅವರು, ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅವರಿಂದ ಸಹನೆ,ತಾಳ್ಮೆ ಕಲಿತು ರಾಜಕೀಯ ಮಾಡುವುದು ಒಳಿತು ಎಂದು ಕಿವಿಮಾತು ಹೇಳಿದರು. ಶಹಾಪುರದಲ್ಲಿ ಬಿಜೆಪಿ ಮಾಜಿ ಮಾಜಿ ಅಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಬಿಎಸ್ ವೈ ಅವರು ಸಮೀಕ್ಷೆನೇ ಮಾಡಿಲ್ಲ ಎಂಬ ಮಾತು ಸಚಿವ ಖರ್ಗೆ ಎಲ್ಲೋ ಹೇಳಿದ್ದು ಕೇಳಿಸಿಕೊಂಡಿದ್ದೆನೆ, ಆದರೇ ಇದೆ ಸುರಪುರಕ್ಕೆ ಬಿಎಸ್ ವೈ ಅವರು ಬಂದು ನೆರೆಹಾವಳಿ ಪ್ರದೇಶಗಳಿಗೆ ಭೇಟಿ ನೀಡಿದ ಆಡಿಯೋ, ವಿಡಿಯೋ ನಾನು ಬಿಡುಗಡೆ ಮಾಡುತ್ತೆನೆ, ಆಗ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ